ಜೂ.21ರಂದು ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ‘ಕುಶನ್ ಕವರ್ ಮೇಲೆ ಮಧುಬನಿ ಪೈಂಟಿಂಗ್’ ಒಂದು ದಿನದ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಜೂ.21 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:30 ರ ವರೆಗೆ ‘ಕುಶನ್ ಕವರ್ ಮೇಲೆ ಮಧುಬನಿ ಚಿತ್ರಕಲೆ (MADHUBANI PAINTING ON CUSHION COVER) ಒಂದು ದಿನದ ಕಾರ್ಯಾಗಾರ ನಡೆಯಲಿದೆ. ಮುಖ್ಯಾಂಶಗಳು: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:30 ರವರೆಗೆಶುಲ್ಕ ಕೇವಲ ರೂ.200/- ನಿಮ್ಮ ಕಲ್ಪನೆಯನ್ನು ಜೀವಂತಗೊಳಿಸಿ, ಇಂದೇ ನೋಂದಾಯಿಸಿ.! ನಮ್ಮನ್ನು ಸಂಪರ್ಕಿಸಿ:ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, 2 ನೇ ಮಹಡಿ ಈಶ್ವರ್ ನಗರ, ಮಣಿಪಾಲ+91 8123163932