ಮಣಿಪಾಲ: MSDC ಯಲ್ಲಿ ನ.8ರಂದು ಭಾರತೀಯ ರೆಟ್ರೋ ಗ್ಲಾಮ್ ಇವೆಂಟ್: ನೀವೂ ಭಾಗವಹಿಸಿ ಮಿಂಚಬಹುದು!

ಮಣಿಪಾಲ: MSDC ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ವತಿಯಿಂದ ಕೌಶಲ್ 2025 – ಕೌಶಲ್ಯ ಉತ್ಸವವನ್ನು ಹಮ್ಮಿಕೊಂಡಿದ್ದು ನವೆಂಬರ್ 8 ರಂದು ಭಾರತೀಯ ರೆಟ್ರೋ ಗ್ಲಾಮ್ ಇವೆಂಟ್ ನಡೆಯಲಿದೆ. ರೆಟ್ರೋ ಗ್ಲಾಮ್ ಬಗ್ಗೆ:ಈ ಇವೆಂಟ್ ನಲ್ಲಿ ಒಟ್ಟು 3 ಸದಸ್ಯರು ಭಾಗಹಿಸಬಹುದು. ಒಟ್ಟು ಸಮಯ: 4 ನಿಮಿಷಗಳು, ಥೀಮ್ ಏನು?• 70 ಮತ್ತು 80 ರ ದಶಕದ ಬೆಲ್ ಬಾಟಮ್ಗಳ ಪ್ಯಾಂಟ್ ಮತ್ತು ಫ್ಲೇರ್ಡ್ ಸೀರೆಗಳು. ಪೋಲ್ಕಾ ಡಾಟ್ಗಳು ಮತ್ತು ಡಿಸ್ಕೋ ಬ್ಲಿಂಗ್!• ಬಟ್ಟೆಗಳು, ಬಣ್ಣಗಳು ಮತ್ತು […]