ಮಣಿಪಾಲದ ‘ಹೊಟೇಲ್ ಆಶ್ಲೇಷ್’ ಬೋರ್ಡಿಂಗ್ ಆ್ಯಂಡ್ ಲಾಡ್ಡಿಂಗ್ ನಲ್ಲಿ ನಾಳೆ ನೂತನ ಎಕ್ಸಿಕ್ಯೂಟಿವ್‌ ರೂಮ್‌ಗಳ ಉದ್ಘಾಟನೆ

ಮಣಿಪಾಲ: ಎಂಐಟಿ ಎದುರಿನ ಗಣೇಶ್ ಶೆಣೈಯವರ ಮಾಲಕತ್ವದ ಸಮುಚ್ಚಯದಲ್ಲಿರುವ ಕೆಎಸ್ ಟಿಡಿಸಿಯಿಂದ ಅನುಮೋದಿಸಲ್ಪಟ್ಟ ಹೊಟೇಲ್ ಆಶ್ಲೇಷ್ ಬೋರ್ಡಿಂಗ್ ಆ್ಯಂಡ್ ಲಾಡ್ಡಿಂಗ್‌ನ 3ನೇ ಮಹಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ಎಕ್ಸಿಕ್ಯೂಟಿವ್ ರೂಮ್‌ಗಳ ಉದ್ಘಾಟನೆ ಕಾರ್ಯಕ್ರಮವು ವಜ್ರ ಎಸಿ ಹಾಲ್‌ನಲ್ಲಿ ಡಿ. 18ರ ಸಂಜೆ 5ಕ್ಕೆ ನಡೆಯಲಿದೆ. ‘ರಾಗ್ ರಂಗ್’ ಮ್ಯೂಸಿಕಲ್ ಬೊನಾಂಝಾ ಹಿನ್ನೆಲೆ ಗಾಯಕ ರವೀಂದ್ರ ಪ್ರಭು ಅವರ ನೇತೃತ್ವದಲ್ಲಿ ಸಂಜೆ 6ರಿಂದ ‘ರಾಗ್ ರಂಗ್ ಮ್ಯೂಸಿಕಲ್ ಬೊನಾಂಝಾ ನಡೆಯಲಿದ್ದು, ಗಿಟಾರ್‌ನಲ್ಲಿ ರಾಜ್‌ಗೋಪಾಲ್‌, ರಿದಮ್ ಪ್ಯಾಡ್‌ನಲ್ಲಿ ರಾಜೇಶ್ ಭಾಗವತ್, ಗಾಯಕರಾಗಿ […]