ಮುರುಡೇಶ್ವರ: ಟಾಟಾ ಮೋಟಾರ್ಸ್ ನಲ್ಲಿ ಉದ್ಯೋಗಾವಕಾಶ
ಮುರುಡೇಶ್ವರದ ಟಾಟಾ ಮೋಟಾರ್ಸ್ ಮ್ಯಾನಿಕ್ ಬ್ಯಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಸೇವಾ ಸಲಹೆಗಾರ ಮತ್ತು ತಂತ್ರಜ್ಞ ಹುದ್ದೆ ಲಭ್ಯವಿದ್ದು, ಆಸಕ್ತರು [email protected]ಗೆ ತಮ್ಮ ಸ್ವ ವಿವರಗಳನ್ನು ಇ-ಮೇಲ್ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 08385-200625, 98455-10469 ಅನ್ನು ಸಂಪರ್ಕಿಸಬಹುದು. ವಿಳಾಸ: ಮ್ಯಾನಿಕ್ ಬ್ಯಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ರೈಲ್ವೆ ನಿಲ್ದಾಣದ ಹತ್ತಿರ ಮುರುಡೇಶ್ವರ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ-581350