ಮಂಗಳೂರು:ನೀಟ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದ ಸಫಲ್ ಎಸ್.ಶೆಟ್ಟಿ

ಮಂಗಳೂರು: ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ಸಫಲ್ ಎಸ್. ಶೆಟ್ಟಿಯವರು ಇತ್ತೀಚಿನ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದಿರುತ್ತಾರೆ. ಅವರು ಗಳಿಸಿದ ಅಂಕ 591(99.9022322%) ಅಂದರೆ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ 1162 ಸ್ಥಾನ (General category).ಯಾವುದೇ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುವ ಎಲ್ಲಾ ಆಹ೯ತೆ ಪಡೆದಿದ್ದಾರೆ.ಸಿ ಇ ಟಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಇವರಿಗಿದೆ.ಹತ್ತನೇ ತರಗತಿಯ ರಾಷ್ಟ್ರ ಮಟ್ಟದ ಐ.ಸಿ.ಎಸ್.ಇ.ಪರೀಕ್ಷೆಯಲ್ಲೂ ಕೂಡಾ ರಾಷ್ಟ್ರ ಮಟ್ಟದಲ್ಲಿ 10ನೇ Rank ಗಳಿಸುವುದರೊಂದಿಗೆ ಚಿಕ್ಕಮಗಳೂರು […]