ಮಂಗಳೂರು ಗಾಂಟ್ ಟ್ಯಾಲೆಂಟ್ ಸೀಸನ್ 3: ಸಂಭ್ರಮದ ಗ್ರ್ಯಾಂಡ್ ಫಿನಾಲೆ; ಮಿಂಚಿದ ಸ್ಪರ್ಧಿಗಳು

ಮಂಗಳೂರು: 200+ ಕ್ಕೂ ಹೆಚ್ಚು ಆಡಿಷನ್ ಎಂಟ್ರಿಗಳೊಂದಿಗೆ, ಮ್ಯಾಂಗಲೋರ್ ಗಾಟ್ ಟ್ಯಾಲೆಂಟ್- ಸೀಸನ್ 3 ನಲ್ಲಿ ಹಲವು ಸುತ್ತುಗಳ ಬಳಿಕ ಟಾಪ್ 29 ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಗ್ರ್ಯಾಂಡ್ ಫಿನಾಲೆಗೆ ಫೈನಲಿಸ್ಟ್ ಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವನ್ನು ನಗರದ ಡ್ರೀಮ್ ಕ್ಯಾಚರ್ಸ್ ಈವೆಂಟ್‌ಗಳ ಸಂಸ್ಥಾಪಕಿ ಪೃಥ್ವಿ ಗಣೇಶ್ ಕಾಮತ್ ನೇತೃತವದಲ್ಲಿ ಆಯೋಜಿಸಲಾಗಿತ್ತು. ನೆಕ್ಸಸ್ ಮಾಲ್‌ ನ ಫಿಜಾದಲ್ಲಿ ಈ ಗ್ರ್ಯಾಂಡ್ ಫಿನಾಲೆಯ ಅದ್ದೂರಿ ಈವೆಂಟ್ ಜರುಗಿತು. ನಗರದ ಖ್ಯಾತ ನಿರೂಪಕರಾದ ವಿಜೆ ಡಿಕ್ಸನ್ ಮತ್ತು ನಿಖಿಲ್ ಶೆಟ್ಟಿ […]

ಡ್ರೀಮ್ ಕ್ಯಾಚರ್ ಈವೆಂಟ್‌ ಪ್ರಸ್ತುತ ಪಡಿಸುವ ಮಂಗಳೂರು ಗಾಟ್ ಟ್ಯಾಲೆಂಟ್ ಸೀಸನ್- 2 ಶೀಘ್ರದಲ್ಲಿ ಆರಂಭ

ಮಂಗಳೂರು: ಎರಡು ವರ್ಷದ ವಿರಾಮದ ನಂತರ ಮರಳಿ ಬರುತ್ತಿರುವ, ಮಂಗಳೂರಿನ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆ, ಮಂಗಳೂರು ಗಾಟ್ ಟ್ಯಾಲೆಂಟ್ ಸೀಸನ್- 2 ನ ನೋಂದಣಿ ಪ್ರಕ್ರಿಯೆಗಳು ಆಗಸ್ಟ್ 14 ಭಾನುವಾರ 2 ಗಂಟೆಯಿಂದ ಶುರುವಾಗಲಿದೆ. ಈ ಪ್ರತಿಭಾ ಪ್ರದರ್ಶನದ ಸ್ಪರ್ಧೆಯಲ್ಲಿ 16 ವರ್ಷ ಮೇಲ್ಪಟ್ಟ ವ್ಯಕ್ತಿಗಳು ವೈಯಕ್ತಿಕ ಅಥವಾ ಗ್ರೂಪ್ ವಿಭಾಗದಲ್ಲಿ ಭಾಗವಹಿಸಬಹುದು. ಬಹು ನಮೂದುಗಳನ್ನು ಅನುಮತಿಸಲಾಗಿದೆ. ಸಂಗೀತಗಾರರು, ನೃತ್ಯ ಪಟುಗಳು, ಹಾಡುಗಾರರರು, ರಾಪರ್ ಗಳು, ನಟರು, ಕಾಮಿಡಿಯನ್ ಗಳು, ಮ್ಯಾಜಿಷಿಯನ್ ಗಳು ಅಥವಾ ಕಲಾಕಾರರು ಹೀಗೆ […]