ಡ್ರೀಮ್ ಕ್ಯಾಚರ್ಸ್ ಈವೆಂಟ್ಸ್ ರವರ ‘ಮಂಗಳೂರು ಗಾಟ್ ಟ್ಯಾಲೆಂಟ್-ಸೀಸನ್ 2’ ಅದ್ದೂರಿ ಆಯೋಜನೆ: ಟೀಂ ಕೊಲಿಷನ್ ನೃತ್ಯ ತಂಡಕ್ಕೆ ಪ್ರಥಮ ಬಹುಮಾನ
ಸಿಜ್ಲಿಂಗ್ ಗೈಸ್ ಡ್ಯಾನ್ಸ್ ಅಕಾಡೆಮಿಯ ಸಹಯೋಗದೊಂದಿಗೆ ಡ್ರೀಮ್ ಕ್ಯಾಚರ್ಸ್ ಈವೆಂಟ್ಸ್ ವತಿಯಿಂದ ‘ಮಂಗಳೂರು ಗಾಟ್ ಟ್ಯಾಲೆಂಟ್-ಸೀಸನ್ 2’ ಅನ್ನು ಆಗಸ್ಟ್14 ಭಾನುವಾರದಂದು ಡೊಂಗರಕೇರಿಯ ಭುವನೇಂದ್ರ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಗೌರವ ಅತಿಥಿಯಾಗಿ ಭಾಗವಹಿಸಿದ್ದ ಯೂಟ್ಯೂಬರ್ ಶರಣ್ ಚಿಲಿಂಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸನ್ ಪ್ರೀಮಿಯಂ ರಿಫೈಂಡ್ ಸನ್ ಫ್ಲವರ್ ಆಯಿಲ್ ನ ಅಮರೇಶ್, ಅರ್ಥ ಹೋಂಡಾ ಸಿಬ್ಬಂದಿ, ಸ್ಪೋರ್ಟ್ಸ್ ಡೆನ್ ಪ್ರೊಪ್ರೈಟರ್ ಗಣೇಶ್ ಕಾಮತ್, ಸಿಜ್ಲಿಂಗ್ ಗೈಸ್ ನೃತ್ಯ ತಂಡದ ಪ್ರೊಪ್ರೈಟರ್ ಶುಭಕಿರಣ್ ಮಣಿ ಹಾಗೂ ತೀರ್ಪುಗಾರರಾದ ಕಿಶೋರ್ […]