ನಿಮ್ಮ ಪ್ರತಿಭೆಗೊಂದು ಅದ್ಧೂರಿ ವೇದಿಕೆ- “ಮಂಗಳೂರುಸ್ ಗಾಟ್ ಟ್ಯಾಲೆಂಟ್”ಸೀಸನ್ 1: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ
ಕರಾವಳಿಯಲ್ಲಿ ಇದೇ ಮೊಟ್ಟಬಾರಿಗೆ ಜೂನಿಯರ್ ಪ್ರತಿಭೆಗಳಿಗೊಂದು ಸುವರ್ಣಾವಕಾಶ ಕೊಡುವ ನಿಟ್ಟಿನಲ್ಲಿ ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್ ಸೀಸನ್ 1 ಕಾರ್ಯಕ್ರಮ ಡಿ. 29ರಂದು ಬೆಳಗ್ಗೆ 10ರಿಂದ ಮಂಗಳೂರಿನ ಭಾರತ್ ಮಾಲ್ (ಟೆರೇಸ್ ಫ್ಲೋರ್ ) ನಲ್ಲಿ ನಡೆಯಲಿದೆ . ಮ್ಯೂಸಿಷಿಯನ್,ಡ್ಯಾನ್ಸರ್ಸ್,ಸಿಂಗರ್ಸ್,ರಾಪ್ಪೆರ್ಸ್,ಆಕ್ಟರ್ಸ್, ಆಂಕರ್ಸ್, ಆರ್ಟಿಸ್ಟ್ ಆರ್ಟಿಸ್ಟ್,ಕಾಮೆಡಿಯನ್ಸ್,ಇತ್ಯಾದಿ ಪ್ರತಿಭೆಗಳಿಗೆ ಇಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೊಂದು ಅದ್ಧೂರಿ ಅವಕಾಶವಿದೆ. ಭಾಗವಹಿಸಿ ಭರ್ಜರಿ ಬಹುಮಾನ ಗೆಲ್ಲಿ: ಎಳೆ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅವರಿಗೊಂದು ಸೂಕ್ತ ವೇದಿಕೆ […]