50 ವರ್ಷದಿಂದ ನವರಾತ್ರಿ ವೇಷಗಳಿಗೆ ವಿಶೇಷ ಮೆರುಗು ನೀಡುವ 70ರ ಅಜ್ಜಿ.!
ಮಂಗಳೂರು: ನವರಾತ್ರಿ ಸಮಯದಲ್ಲಿ ಅಲ್ಲಲ್ಲಿ ವಿಶೇಷ ವೇಷಧಾರಿಗಳು ಕಾಣೋದು ಮಾಮೂಲಿ. ಆದರೆ, ವಿಶೇಷ ಎಂಬಂತೆ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲದಲ್ಲಿ ಗದ್ದೆಯಲ್ಲಿ ನಾಟಿಮಾಡಲು ಹೋಗುವ ಅಜ್ಜಿ ವೇಷಧಾರಿಯೋರ್ವರು ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಆದರೆ ಇವರು ನಿಜವಾಗಿ ಅಜ್ಜಿ ಅಲ್ಲ. ಸುಮಾರು 70 ವರ್ಷ ಪ್ರಾಯದ ಗೋವಿಂದ ನಾಯಕ್ ಕೂಜಪ್ಪಾಡಿ ಎಂಬವರೇ ಈ ಅಜ್ಜಿ ವೇಷಧಾರಿ. ಸುಮಾರು 50 ವರ್ಷದಿಂದ ನವರಾತ್ರಿ ಶಾರದಾ ಪ್ರತಿಷ್ಠಾ ದಿನದಿಂದ ಆರಂಭಿಸಿ ವಿಸರ್ಜನೆ ವರೆಗೆ, ಈ ರೀತಿಯ ವೇಷ ಹಾಕಿ ತಿರುಗಾಡುತ್ತಾರೆ. ಇವರು ಭಕ್ತರು […]