ಮಂಗಳೂರು: Moms of mangalore ವತಿಯಿಂದ ಫೇಸ್ಬುಕ್ ಸಮುದಾಯ ಪಿಂಕ್ ವಾಕ್ ಅಭಿಯಾನ

ಮಂಗಳೂರು: ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ Moms of mangalore ವತಿಯಿಂದ ಫೇಸ್ಬುಕ್ ಸಮುದಾಯ ಪಿಂಕ್ ವಾಕ್ ಅನ್ನುವ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಕ್ಯಾನ್ಸರ್ ರೋಗದ ವಿರುದ್ದ ಹೋರಾಡಿದ ಮತ್ತು ಹೋರಾಡುತ್ತಿರುವವರ ಜೊತೆಗೆ ನಾವೆಲ್ಲರೂ ಇದ್ದೇವೆ ಅನ್ನುವ ಸಂದೇಶ ಸಾರಲಾಯಿತು. ಈ ಪಿಂಕ್ walk ಅಭಿಯಾನದಲ್ಲಿ ಭಾಗವಹಿಸಿದವರಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು.