ಕೊರೊನಾ ಸಂಬಂಧ ಸರಕಾರ ಗೊಂದಲದ ಹೇಳಿಕೆ ನೀಡಬಾರದು: ಖಾದರ್

ಮಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಆದ್ರೆ ಜನರನ್ನು ಗೊಂದಲಕ್ಕೀಡು ಮಾಡುವ ಸಂದೇಶಗಳನ್ನು ನೀಡಬಾರದು ಎಂದು ಮಾಜಿ ಸಚಿವ ಯುಟಿ ಖಾದರ್ ಕಿಡಿಕಾರಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ಸೂಪರ್ ಮಾರ್ಕೆಟ್, ದಿನಸಿ ಅಂಗಡಿ, ಜ್ಯುವೆಲ್ಲರಿಯನ್ನು 24 ಗಂಟೆ ಓಪನ್ ಮಾಡಬಹುದು ಅಂದಿದೆ. ಇದೆಷ್ಟು ಸರಿ..? ಈ ನಿರ್ಧಾರದ ಕುರಿತು ಸರ್ಕಾರ ಪುನರ್ ವಿಮರ್ಶಿಸಬೇಕಾಗಿದೆ ಎಂದರು. ಜನಸಾಮಾನ್ಯರು ಊಟ ಬೇಕಾ..? ವೈರಸ್ ಬೇಕಾ ಎಂದು ಪ್ರಶ್ನಿಸಬೇಕಾಗಿದೆ. ಯಾಕಂದ್ರೆ ನಗರ ಮಟ್ಟದಲ್ಲಿ ಕಾಣಿಸಿಕೊಂಡ ಕೊರೊನಾ ಇಡೀ ದೇಶ […]