ಮಲ್ಪೆ: ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

ಮಲ್ಪೆ: ಮಲ್ಪೆಯ ‘ವರ’ ಎಂಬ ಬೋಟ್ ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಸಂದೇಶ ವಿಠಲ ಡೊಬ್ರೆ (33) ಎಂಬ ವ್ಯಕ್ತಿ ಅ. 25ರ ಬೆಳಿಗ್ಗೆ 6.30ರಿಂದ ಕಾಣೆಯಾಗಿದ್ದಾರೆ. ಅ. 24ರಂದು ಬೆಳಿಗ್ಗೆ ಮಲ್ಪೆ ಬಂದರಿನ ದಕ್ಕೆಯಲ್ಲಿ ಮೀನು ಖಾಲಿ ಮಾಡಿ ಬೋಟಿಗೆ ಐಸ್ ತುಂಬಿಸಿ ಸಂದೇಶ ವಿಠಲ ಡೊಬ್ರೆ ಹಾಗೂ ಇತರ ಮೀನುಗಾರರು ರಾತ್ರಿ 11 ಗಂಟೆಗೆ ಊಟ ಮಾಡಿ ಬೋಟಿನಲ್ಲಿ ಮಲಗಿದ್ದರು. ಆದರೆ ಅ. 25ರಂದು ಬೆಳಿಗ್ಗೆ 6.30ಕ್ಕೆ ಬೋಟ್ ಕೆಲಸ ಮಾಡಿಕೊಂಡಿದ್ದ ಕುಮುಟ ನಿವಾಸಿ ವಿನಾಯಕ  ಬಾಬಯ್ಯ […]