ಉಡುಪಿಯ “ಡ್ರೀಮ್ ಝೋನ್” ನಲ್ಲಿ ಭವಿಷ್ಯ ಕಟ್ಟಿಕೊಳ್ಳುವ ನಿಮ್ಮ ಡ್ರೀಮ್ ನನಸಾಗಲಿದೆ: ಈಗಲೇ ಡ್ರೀಮ್ ಝೋನ್ ಗೆ ಸೇರಿ
ಈಗಿನ ಔದ್ಯೋಗಿಕ ಜಗತ್ತಿನಲ್ಲಿ ಎಷ್ಟು ಕ್ರಿಯೇಟಿವಿಟಿ ಇದ್ದರೂ ಸಾಲುವುದಿಲ್ಲ. ಕಂಪ್ಯೂಟರ್ ಗ್ರಾಫಿಕ್, ಡಿಸೈನ್ ಎಲ್ಲಾ ಗೊತ್ತಿದ್ದವರಿಗಂತೂ ಉಜ್ವಲ ಭವಿಷ್ಯ ಕಟ್ಟಿಕೊಳ್ಳೋದು ಬಹಳ ಸುಲಭ. ಯಾಕೆಂದರೆ ಗ್ರಾಫಿಕ್ ಡಿಸೈನ್, ಫ್ಯಾಶನ್ ಡಿಸೈನ್, ಇಂಟಿರಿಯರ್ ಡಿಸೈನ್, ವಿಡಿಯೋ ಎಡಿಟಿಂಗ್,ಫೋಟೋಗ್ರಫಿ ಮೊದಲಾದವುಗಳು ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಬೇಕೇ ಬೇಕು. ಇವಿಲ್ಲದೇ ಜಗತ್ತೇ ಇಲ್ಲ. ಇಂತಹ ಕ್ರಿಯಾಶೀಲ ಕ್ಷೇತ್ರಗಳಲ್ಲಿ ತರಬೇತಿ ನೀಡಿ, ಉದ್ಯೋಗ ಜಗತ್ತಿನಲ್ಲಿ ಅವಕಾಶದ ಬಾಗಿಲನ್ನು ತೆರೆದು ನೂರಾರು ಜನರಿಗೆ ಕಂಪ್ಯೂಟರ್ ಗ್ರಾಫಿಕ್ಸ್, ಡಿಸೈನ್ ಎಲ್ಲವನ್ನೂ ಕಲಿಸಿ ಬದುಕು […]