ಕಾರ್ಕಳ: ಮಕ್ಕಳಿಗಾಗಿ ಉಚಿತ ಆರೋಗ್ಯ ಶಿಬಿರ

ಕಾರ್ಕಳ : ಕಾರ್ಕಳದ ಮೈನ್ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ಉಚಿತ ಆರೋಗ್ಯ ತಪಾಸಣೆಯ ಶಿಬಿರ ನಡೆಸಲಾಯಿತು. ೨೫ ಕ್ಕೂ ಹೆಚ್ಚು ಮಕ್ಕಳ ಆರೋಗ್ಯವನ್ನು ಡಾ| ಧೀಶಾ ಕಿಸನ್ ತಪಾಸಣೆ ನಡೆಸಿದರು. ಡಿ,ಎನ್.ಎಸ್.ಎ.ಎಮ್ ಇಂಗ್ಲೀಷ್ ಮಿಡಿಯಂ ಸ್ಕೂಲ್‌ನ ೯ನೇ ತರಗತಿಯ ವಿದ್ಯಾರ್ಥಿನಿ ವೃದ್ದಿ ಕಿಣಿ ಹಾಗೂ ತ್ರಿಷಾ ಕೆ. ಕಾರ್ಯಕ್ರಮವನ್ನು ಆಯೊಜಿಸಿದ್ದರು.