ನೌಕಾಪಡೆಯ ಹಡಗು ಢಿಕ್ಕಿ ಹೊಡೆದದ್ದರಿಂದ ಬೋಟ್ ಗೆ ಹಾನಿ: ಬಿ.ಜೆ.ಪಿ.ಮೀನುಗಾರರ ಜೊತೆ ಚೆಲ್ಲಾಟ ಆಡ್ತಿದೆ ಎಂದ ಮದ್ವರಾಜ್
ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಗೆ ಡಿಕ್ಕಿ ಹೊಡೆದ ನೌಕಾಪಡೆಯ ಹಡಗು ಏಳು ಮಂದಿ ಮೀನುಗಾರರನ್ನು ಬಲಿ ಪಡೆದಿದೆ. ಇದರ ಜತೆಗೆ ಬಿಜೆಪಿಯವರು ಮೀನುಗಾರರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ. ಅವರು ಇಂದು ಕಾಪುವಿನ ಮುಳೂರು ಸಾಯಿರಾಧ ರೆಸಾರ್ಟ್ ನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಆ ಬಳಿಕ ಸುದ್ದಿಗಾರರದಿಗೆ ಮಾತನಾಡಿದ ಅವರು ಬಿಜೆಪಿ […]