ಲಾಕ್‍ಡೌನ್ ಕೊಟ್ಟ ಹೊಡೆತ: ಕೃಷಿಕ ಬೆಳೆದ ಬಲಿತ ಬಾಳೆಗೊನೆಗಳು ಗೊಬ್ಬರಗುಂಡಿಗೆ!
-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ವಿಶ್ವದಾದ್ಯಂತ ಮರಣಮೃದಂಗ ಬಾರಿಸಿದ ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಹೊರಡಿಸಿದ ಲಾಕ್‍ಡೌನ್ ಆದೇಶದಿಂದಾಗಿ ಇದೀಗ ಗ್ರಾಮೀಣ ಭಾಗದ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೃಷಿಕರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕಷ್ಟಪಟ್ಟು ಬೆಳೆದ ಫಸಲುಗಳನ್ನು ಜಾನುವಾರುಗಳು ಗೊಬ್ಬರಗುಂಡಿಗಳಿಗೆ ಹಾಕಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಲಾಕ್‍ಡೌನ್ ಕೊಟ್ಟ ಹೊಡೆತ ಅಷ್ಟಿಷ್ಟಲ್ಲ. ಕಲ್ಲಂಗಡಿ, ಅನಾನಸು ಮುಂತಾದ ಗ್ರಾಮೀಣ ಭಾಗದ ಬೆಳೆಗಾರರು ತಾವು ಬೆಳೆದ ಹಣ್ಣುಗಳನ್ನು ಮಾರಾಟ […]