ಕುಂದಾಪುರ: ಎರ್ನಾಕುಲಂ- ಪುಣೆ  ಸೂಪರ್  ಫಾಸ್ಟ್ ಎಕ್ಸ್ ಪ್ರೆಸ್ ಗೆ ಅದ್ಧೂರಿ ಸ್ವಾಗತ: ಸಿಹಿ ಹಂಚಿ ಸಂಭ್ರಮಿಸಿದ್ರು

ಕುಂದಾಪುರ: ಹಲವು ವರ್ಷಗಳ ಹೋರಾಟದ ಬಳಿಕ ಎರ್ನಾಕುಲಂ- ಪುಣೆ  ಸೂಪರ್  ಫಾಸ್ಟ್ ಎಕ್ಸ್ ಪ್ರೆಸ್ ರೈಲು ಅಂತೂ ಇಂತೂ ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡಿದೆ. ಮಂಗಳವಾರ ಮಧ್ಯಾಹ್ನ ಪ್ರಥಮ ‌ನಿಲುಗಡೆ ಹಿನ್ನೆಲೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ಜೈ ಭಾರ್ಗವ ಬಳಗದ ವತಿಯಿಂದ ರೈಲನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭ ಮಾತನಾಡಿದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಪನ್ವೇಲ್ ಮೂಲಕ ಹೋಗುವ  ಈ ರೈಲು ಪುಣೆ, ಗೋವಾ, ಪನ್ವೇಲ್ […]