ಕುಂದಾಪುರ: ಕುತ್ತಿಗೆಗೆ ಚೂಡಿದಾರದ ವೇಲ್ ಬಿಗಿದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ

ಕುಂದಾಫುರ: ಕಳೆದ ಏಳೆಂಟು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೋರ್ವರು ಕುತ್ತಿಗೆಗೆ ಚೂಡಿದಾರದ ವೇಲ್ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಬಾಶಿ ಗ್ರಾಮದ ಪಣ್ ಹತ್ವಾರ್ ಬೆಟ್ಟು ಎಂಬಲ್ಲಿ ಇಂದು ನಡೆದಿದೆ. ಕುಂಬಾಶಿ ಗ್ರಾಮದ ಪಣ್ ಹತ್ವಾರ್ ಬೆಟ್ಟಿನ ನಿವಾಸಿ ರಶ್ಮಿ (38) ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರು 17 ವರ್ಷಗಳ ಹಿಂದೆ ಕುಂಭಾಶಿಯ ಮನೋಜ್ ಪೂಜಾರಿ ಎಂಬವರನ್ನು ವಿವಾಹವಾಗಿದ್ದರು. ಕಳೆದ ಏಳೆಂಟು ತಿಂಗಳಿಂದ ರಶ್ಮಿ ಅವರು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅದಕ್ಕಾಗಿ ಕುಂದಾಪುರ ಮಾತಾ […]