ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿಗಾಗಿ ಶಕ್ತಿ ಯೋಜನೆ: ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ: ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಲು ಜಾರಿಗೆ ತಂದಿರುವ ಶಕ್ತಿ ಯೋಜನೆಯು ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿಗೆ ನೆರವಾಗಲಿದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಅಂಗವಿಕಲ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಅವರು ಇಂದು ಉಡುಪಿಯು ಸರ್ಕಾರಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ 20,000 […]

ಸ್ಮರಣಿಕದೊಂದಿಗೆ ಈ ಬಾರಿಯ ದೀಪಾವಳಿಯನ್ನು ಸ್ಮರಣೀಯವಾಗಿಸಿ…. ಗೂಡು ದೀಪ ಪ್ರದರ್ಶನ, ಸಿಹಿಖಾದ್ಯಗಳ ಸವಿಯನ್ನು ಆನಂದಿಸಿ…

ಉಡುಪಿ: ಉಡುಪಿಯಲ್ಲಿ ಮನೆ ಮಾತಾಗಿರುವ ಸ್ಮರಣಿಕಾ ರೊಯಾಲೆಯೊಂದಿಗೆ ಈ ಬಾರಿಯ ಬೆಳಕಿನ ಹಬ್ಬವನ್ನಾಚರಿಸಿ ಈ ದಿನವನ್ನು ಸ್ಮರಣೀಯವಾಗಿಸಿ. ದೀಪಾವಳಿ ಪ್ರಯುಕ್ತ ಸ್ಮರಣಿಕಾ ರೊಯಾಲೆಯಲ್ಲಿ ಬೃಹತ್ ಗೂಡು ದೀಪ ಪ್ರದರ್ಶನ ಮತ್ತು ಮಾರಾಟ. ಬಾಯಲ್ಲಿ ನೀರೂರಿಸುವ ರುಚಿರುಚಿಯಾದ ಮುಂಬಾಯಿಯ ಪ್ರಸಿದ್ದ ಸಿಹಿತಿಂಡಿಗಳು, ಶುಗರ್ ಫ್ರೀ ಖಾದ್ಯಗಳು, ಬಾಂಬೆ ಸ್ವೀಟ್ಸ್ ಗಳ ಬೃಹತ್ ಮಾರಾಟ ಮೇಳ ಗ್ರಾಹಕರನ್ನು ಕೈಬೀಸಿ‌ ಕರೆಯುತ್ತಿದೆ.   ಕಳೆದ ಹಲವು ವರ್ಷಗಳಿಂದ ಆಕರ್ಷಕ ಗೂಡು ದೀಪಗಳ ಮಾರಾಟದಲ್ಲಿ ಹೆಸರುವಾಸಿಗಿರುವ ಸ್ಮರಣಿಕಾ ಸಂಸ್ಥೆ,ಈ ಬಾರಿ ದೀಪಾವಳಿಯಲ್ಲಿ ಹಲವು […]

ಬನ್ನಂಜೆ: ಅ.23ರಂದು ಅಕ್ಷಯ ಭೂಮಿ ಕಚೇರಿ ಉದ್ಘಾಟನೆ

ಬನ್ನಂಜೆ: ಅಕ್ಷಯ ಭೂಮಿ ಕಚೇರಿಯ ಉದ್ಘಾಟನಾ ಸಮಾರಂಭವು ಬನ್ನಂಜೆ ನಾರಾಯಣಗುರು ಕಾಂಪ್ಲೆಕ್ಸ್ ನಲ್ಲಿ ಅ.23 ಆದಿತ್ಯವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಆನಂದ ಕಿದಿಯೂರು ಉದ್ಘಾಟನೆ ನಡೆಸಲಿದ್ದಾರೆ ಎಂದು ಶ್ರೀಮತಿ ಅಕ್ಷಯ ಮತ್ತು ಉಮೇಶ್ ಕುಪ್ಪೆಟ್ಟು ತಿಳಿಸಿದ್ದಾರೆ. ಅಕ್ಷಯ ಭೂಮಿಯಲ್ಲಿ ಜನರ ದಿನನಿತ್ಯದ ಜೀವನಕ್ಕೆ ಬೇಕಾಗುವ ಎಲ್ಲ ರೀತಿಯ ಸೇವೆಗಳನ್ನು ಒದಗಿಸಲಾಗುವುದು. ರಿಯಲ್ ಎಸ್ಟೇಟ್, ಮ್ಯಾರೇಜ್ ಬ್ಯೂರೋ, ಲ್ಯಾಂಡ್ ಕನ್ವರ್ಷನ್, 9/11, ಇನ್ ಕಮ್ ಟ್ಯಾಕ್ಸ್, ರೆವೆನ್ಯೂ ವಿಭಾಗದ ಕೆಲಸ, […]