ಕಿಲ್ಲರ್ ಕೊರೋನಾಗೆ ಭಾರತದಲ್ಲಿ ಮೊದಲ ಬಲಿ

ಬೆಂಗಳೂರು: ಕಿಲ್ಲರ್ ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಕಲ್ಬುರ್ಗಿಯಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟ 76 ವರ್ಷದ ವ್ಯಕ್ತಿಗೆ ಸೋಂಕು ತಗಲಿರುವುದು ವ್ಯದ್ಯಕೀಯ ವರದಿಯಿಂದ ಖಚಿತವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದ, ಸಾವನ್ನಪ್ಪಿದ ಜತೆಗೆ ಇದ್ದವರನ್ನೂ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇದು‌ ರಾಜ್ಯ ಹಾಗೂ ದೇಶದಲ್ಲೇ ಕಂಡುಬಂದ ಮೊದಲ ಪ್ರಕರಣವಾಗಿದೆ. ಸೌದಿ ಅರೇಬಿಯಾದಿಂದ ಉಮ್ರಾ ಯಾತ್ರೆ ಮುಗಿಸಿಕೊಂಡು ಬಂದಿದ್ದ ಕಲಬುರ್ಗಿಯ ವೃದ್ಧ ಕೊರೊನೊ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬುವುದು ದೃಢಪಟ್ಟಿದೆ. ಮೃತ […]