ಕಾರ್ಕಳ: ಕಲ್ಯಾಣ ಮಂಟಪದಿಂದಲೇ ಮದುಮಗ ಎಸ್ಕೇಪ್; ವಧುವಿನ ಕುಟುಂಬಸ್ಥರಿಗೆ ಶಾಕ್
ಕಾರ್ಕಳ: ಮದುವೆಗೆ ಕೆಲವೇ ಸಮಯ ಬಾಕಿಯಿರುವಂತೆ ಮದುಮಗನೇ ಕಲ್ಯಾಣ ಮಂಟಪದಿಂದ ಪರಾರಿಯಾದ ಅಚ್ಚರಿಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಕಾರ್ಕಳದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ 10 ರಂದು ನಡೆದಿದೆ. ಮದುವೆಗೆ ಎಲ್ಲ ಸಿದ್ಧತೆ ನಡೆದಿತ್ತು. ಮುಹೂರ್ತಕ್ಕೆ ಕೆಲವೇ ಸಮಯ ಇದ್ದಾಗ ಮದುಮಗ ಎಸ್ಕೇಪ್ ಆಗಿದ್ದಾನೆ. ಇದರಿಂದ ವಧುವಿನ ಕಡೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಪಾರಾರಿಯಾದ ಹುಡುಗನಿಗೆ ಕಾರ್ಕಳದ ಹುಡುಗಿಯೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಅದರಂತೆ ಡಿ. 10ರಂದು ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ವಿವಾಹಕ್ಕೆ ಸಕಲ […]