ಮೊಬೈಲ್ ಕಂಟೆಂಟ್ ಗಳನ್ನು 100-ಇಂಚಿನ ಸ್ಕ್ರೀನ್ ನಲ್ಲಿ ನೋಡಿ ಆನಂದಿಸಲು ಮಾರುಕಟ್ಟೆಗೆ ಬರಲಿದೆ JioGlass
ನವದೆಹಲಿ: JioGlass ಇದು ಭಾರತೀಯ ಕಂಪನಿಯಿಂದ ತಯಾರಾದ ಅತ್ಯಾಕರ್ಷಕ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸಂಪರ್ಕಿಸುವ ಒಂದು ಜೋಡಿ ಸ್ಮಾರ್ಟ್ ಗ್ಲಾಸ್ ಆಗಿದೆ. ಮೊಬೈಲ್ ನಲ್ಲಿರುವ ಕಂಟೆಂಟ್ ಗಳನ್ನು 100-ಇಂಚಿನ ವರ್ಚುವಲ್ ಸ್ಕ್ರೀನ್ ಆಗಿ ಪರಿವರ್ತಿಸುತ್ತದೆ. JioGlass 2019 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸ್ವಾಧೀನಪಡಿಸಿಕೊಂಡ ಡೀಪ್-ಟೆಕ್ ಸ್ಟಾರ್ಟಪ್ ‘ಟೆಸ್ಸೆರಾಕ್ಟ್’ನ ಉತ್ಪನ್ನವಾಗಿದೆ. ಕ್ಯಾಮೆರಾಗಳು, ಹೆಡ್‌ಸೆಟ್‌ಗಳು ಮತ್ತು ಸ್ಮಾರ್ಟ್ ಗ್ಲಾಸ್‌ಗಳಂತಹ ವಿವಿಧ ಉತ್ಪನ್ನಗಳಿಗೆ ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನವನ್ನು […]