ಜಿಯೊ: ಕರೆ, ಡೇಟಾ ಶುಲ್ಕ ಹೆಚ್ಚಳ: ಡಿಸೆಂಬರ್ 1ರಿಂದ ಹೊಸ ದರ ಜಾರಿ
ಬೆಂಗಳೂರು: ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಬಳಿಕ ಇದೀಗ ಜಿಯೊ ಕಂಪನಿ ತನ್ನ ಪ್ರಿಪೇಯ್ಡ್ ಸೇವೆಗಳ ಮೇಲಿನ ಶುಲ್ಕವನ್ನು ಶೇ 21ರವರೆಗೆ ಹೆಚ್ಚಿಸುವ ನಿರ್ಧಾರವನ್ನು ಘೋಷಿಸಿದೆ. ಡಿಸೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿವೆ ಎಂದು ತಿಳಿಸಿದೆ. ಜಿಯೊಫೋನ್ ಯೋಜನೆ, ಅನಿಯಮಿತ ಯೋಜನೆ ಮತ್ತು ಡೇಟಾ ಆ್ಯಡ್‌ಆನ್ ಮೇಲಿನ ಶುಲ್ಕಗಳನ್ನು ಶೇ 19.6 ರಿಂದ ಶೇ 21.3ರವರೆಗೂ ಏರಿಕೆ ಮಾಡಲಾಗಿದೆ. ಪ್ರಿಪೇಯ್ಡ್ ದರ […]