ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶ ಪಡೆದ ಎಕ್ಸ್ ಪರ್ಟ್ ಕಾಲೇಜು ವಿದ್ಯಾರ್ಥಿಗಳು

ಮಂಗಳೂರು: ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಚಿಂತ್ಯಾ ಅರವಿಂದ್ ರೈ ಐಐಟಿ ಮುಂಬಯಿ ಹಾಗೂ ಮಧುಪ್ರಿಯಾ ಕೆ.ಎಂ. ಐಐಟಿ ರೂರ್ಕಿಯಲ್ಲಿ ಜನರಲ್ ಮೆರಿಟ್‍ನಲ್ಲಿ ಸೀಟು ಪಡೆದುಕೊಂಡಿದ್ದಾರೆ. ಎಂಜಿನಿಯರಿಂಗ್ ಕಾಲೇಜಿನ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪರೀಕ್ಷೆಯ ಫಿಸಿಕ್ಸ್ ನಲ್ಲಿ ಅಚಿಂತ್ಯ ಅರವಿಂದ್ ರೈ 100 ಪರ್ಸೆಂಟೈಲ್ ಪಡೆದು, ಒಟ್ಟು 99.8709961 ಪರ್ಸೆಂಟೈಲ್ ಹಾಗೂ ಜೆಇಇ ಎಡ್ವಾನ್ಸ್ ಪರೀಕ್ಷೆಯಲ್ಲಿ ಜನರಲ್ ಮೆರಿಟ್‍ನಲ್ಲಿ 1883ನೇ ಶ್ರೇಣಿ ಪಡೆದಿದ್ದರು. ಮಧುಪ್ರಿಯಾ ಕೆ. 99.7100308 ಪರ್ಸೆಂಟೈಲ್ ಪಡೆದು, […]

ಜೆಇಇ ಮೈನ್ ನಲ್ಲಿ ಜ್ಞಾನಸುಧಾ ಕಾಲೇಜಿನ 5 ವಿದ್ಯಾರ್ಥಿಗಳಿಗೆ 99 ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ನಡೆದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮೈನ್ 2ನೇ ಫೇಸ್ ಪರೀಕ್ಷೆಯ ಬಳಿಕ ಅಂತಿಮ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿ.ಯು ಕಾಲೇಜಿನ 5 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್‌ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಸ್ತುತಿ ಎಸ್ 99.60 ಪರ್ಸಂಟೈಲ್(ಜನರಲ್ ಮೆರಿಟ್ 3719ನೇ ರ‍್ಯಾಂಕ್, ಒಬಿಸಿ 691ನೇ ರ‍್ಯಾಂಕ್), ಅಖಿಲ್‌.ಯು.ವಾಗ್ಲೆ99.56 ಪರ್ಸಂಟೈಲ್(ಜನರಲ್ ಮೆರಿಟ್ 4050ನೇ ರ‍್ಯಾಂಕ್, ಒಬಿಸಿ 776ನೇ ರ‍್ಯಾಂಕ್), ಚಿರಾಗ್.ಜಿ.ಎಸ್ 99.35 ಪರ್ಸಂಟೈಲ್(ಜನರಲ್ ಮೆರಿಟ್ 5977ನೇ ರ‍್ಯಾಂಕ್, ಒಬಿಸಿ 1220ನೇ ರ‍್ಯಾಂಕ್), ಪ್ರಜ್ವಲ್.ಜೆ.ಪಟಗಾರ್ 99.24 ಪರ್ಸಂಟೈಲ್(ಜನರಲ್ ಮೆರಿಟ್ […]