ಜುಲೈ 2 ರಂದು ಜೆಸಿಐ ಪರ್ಕಳ ವತಿಯಿಂದ “ಯೂತ್ ಫೆಸ್ಟ್ -2023” ಸಂಭ್ರಮ; ವಿವಿಧ ಸ್ಪರ್ಧೆಗಳ ಆಯೋಜನೆ

ಪರ್ಕಳ: ಜೆಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೆಸಿಐ ಪರ್ಕಳದ ವತಿಯಿಂದ ಜುಲೈ 2 ಆದಿತ್ಯವಾರದಂದು ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ “ಯೂತ್ ಫೆಸ್ಟ್ – 2023″ಎಂಬ ಕಾರ್ಯಕ್ರಮವನ್ನು ಹಾಗೂ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧಾ ವಿವರ: ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ದೆ, ರಸಪ್ರಶ್ನೆ ಸ್ಪರ್ಧೆ , ಸಾರ್ವಜನಿಕರಿಗಾಗಿ ಸಂಗೀತ ಸ್ಪರ್ಧೆ, ರಂಗೋಲಿ ಸ್ಪರ್ಧೆ,ಮೆಹೆಂದಿ ಸ್ಪರ್ದೆ, ನಿಧಿ ಹುಡುಕುವಿಕೆ, ಕಿರು ಚಿತ್ರ ಸ್ಪರ್ದೆ , ನೃತ್ಯ ಸ್ಪರ್ಧೆ ನಡಯಲಿದೆ. ಕಿರು ಚಿತ್ರ ಹಾಗೂ ನೃತ್ಯ ಸ್ಪರ್ಧೆಗೆ ಮುಂಚಿತವಾಗಿ ತಮ್ಮ ತಂಡದ […]