ಜಪಾನಿನ ಪೂರ್ವ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು: ತಲ್ಲಣಗೊಂಡ ಜಗತ್ತು
ಟೋಕಿಯೋ: ಜಪಾನ್‌ನ ನಾರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೈಪ್, ಟೇಪ್, ಮರ ಮತ್ತು ವಿದ್ಯುತ್ ಗುಂಡಿನ ಘಟಕಗಳಿಂದ ತಯಾರಿಸಿದ ಅತ್ಯಂತ ಸುಧಾರಿತ ಕಚ್ಚಾ ಡಬಲ್-ಬ್ಯಾರೆಲ್ ಆಯುಧದಿಂದ ಅಬೆ ಮೇಲೆ ಗುಂಡುಹಾರಿಸಲಾಗಿದೆ ಎನ್ನಲಾಗಿದೆ. ಘಟನೆಯ ನಂತರ 40 ರ ಹರೆಯದ ಯಮಗಾಮಿ ಎಂಬ ಪುರುಷ ಶಂಕಿತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಗುಂಡೇಟು ತಗಲಿರುವ ಅಬೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಅವರ ಸ್ಥಿತಿ […]
ನಾಯಿಯಂತೆ ಕಾಣಲು ₹ 12 ಲಕ್ಷ ಖರ್ಚು? ಮಾನವನಿಂದ ನಾಯಿಯಾಗಿ ಬದಲಾದ ಜಪಾನ್ ವ್ಯಕ್ತಿ!!
ಟೋಕಿಯೋ: ಇದು ನಾಯಿಯಲ್ಲ, ಮಾನವ! ಅಥವಾ ಇದು ನಾಯಿಯೋ, ಮಾನವನೋ? ಗೊತ್ತೆ ಆಗುವುದಿಲ್ಲ!! ಇಂತಹ ವಿಲಕ್ಷಣ ಘಟನೆಯೊಂದರಲ್ಲಿ, ಜಪಾನ್‌ನ ವ್ಯಕ್ತಿಯೊಬ್ಬರು ₹ 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ನಾಯಿಯಂತೆ ಕಾಣುವ ತಮ್ಮ ಬಹುದಿನದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಟೋಕೋ ಹೆಸರಿನ ಈ ವ್ಯಕ್ತಿ ನಾಯಿಯಂತೆ ಕಾಣಲು ಯಾವುದೇ ರೀತಿಯ ವೈದ್ಯಕೀಯ ಶಸ್ತ್ರ ಚಿಕಿತ್ಸೆಯ ವಿಧಾನದ ಮೊರೆ ಹೋಗಲಿಲ್ಲ. ಕೋಲಿ- ಎನ್ನುವ ಶ್ವಾನ ತಳಿಯಂತೆ ಕಾಣಲು ಆತ Zeppet ಎಂಬ ವೃತ್ತಿಪರ ಏಜೆನ್ಸಿಯಿಂದ ಮಾನವ ಗಾತ್ರದ ನಾಯಿಯ […]