ಹೆಣ್ಮಕ್ಕಳೇ ಸ್ಟ್ರಾಂಗು ಗುರೂ… ಚೊಚ್ಚಲ ಕಪ್ ಗೆದ್ದ RCB ಮಹಿಳಾ ತಂಡ!! ಪುರುಷರ ತಂಡದ ಮೇಲೆ ಹೆಚ್ಚಾದ ಒತ್ತಡ… Instagram ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ RCB

ಆರ್‌ಸಿಬಿ (RCB) ಮಹಿಳಾ ತಂಡ ಡೆಲ್ಲಿ ಕ್ಯಾಪಟಿಲ್ಸ್ ವಿರುದ್ಧ ಮಹಿಳಾ ಪ್ರೀಮಿಯರ್ ಲೀಗ್‌ (WPL)ನಲ್ಲಿ ಮೊದಲ ಗೆಲುವು ಸಾಧಿಸಿ ಇತಿಹಾಸ ಬರೆದಿದೆ. 16 ವರ್ಷಗಳಿಂದ ಪುರುಷರ ತಂಡ ಗೆಲುವಿಗಾಗಿ ಹಪಹಪಿಸುತ್ತಿದೆ. ಆದರೆ ಈ ಬಾರಿ ಮಹಿಳಾ ತಂಡ ಫೈನಲ್ಸ್ ಗೆದ್ದಿದೆ. ರೋಚಕ ಪಂದ್ಯವನ್ನು ಕೋಟ್ಯಂತರ ಅಭಿಮಾನಿಗಳು ವೀಕ್ಷಿಸಿದ್ದು, ವಿರಾಟ್ ಕೊಹ್ಲಿ ಕೂಡ ಅಭಿಮಾನಿಯಂತೆ ಪಂದ್ಯ ವೀಕ್ಷಿಸಿದ್ದಾರೆ. ಗೆಲುವಿನ ಖುಷಿ ತಾಳಲಾರದೆ ಕೊಹ್ಲಿ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ವಿಡಿಯೋ ಕಾಲ್ ಮಾಡಿದ್ದಾರೆ. ಕಪ್ ಗೆದ್ದಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ […]

ಈ ಬಾರಿ ಐಸ್ ಕ್ರೀಂ ನಮ್ದೇ….ಆರ್‌ಸಿಬಿ ಜೊತೆ ಪಯಣ ಆರಂಭಿಸಿದ ಹಾಂಗ್ಯೋ ಐಸ್ ಕ್ರೀಂ

ಮಂಗಳೂರು: ಕರಾವಳಿಯ ಹಾಂಗ್ಯೊ ಐಸ್‌ಕ್ರೀಂ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ನ ಅಧಿಕೃತ ಐಸ್‌ಕ್ರೀಮ್‌ ಪಾಲುದಾರನಾಗಿ ಒಡಂಬಡಿಕೆ ಮಾಡಿಕೊಂಡಿದೆ. ಐಪಿಎಲ್‌ ಸೀಸನ್‌ 2024ಕ್ಕೆ ರಾಯಲ್‌ ಚಾಲೆಂಜರ್ಸ್‌ ಜೊತೆ ಹಾಂಗ್ಯೋ ಐಸ್‌ಕ್ರೀಮ್‌ ಕೈಜೋಡಿಸಲಿದೆ. ಬೆಂಗಳೂರಿನಲ್ಲಿ ಈ ಕುರಿತ ಒಡಂಬಡಿಕೆಯೊಂದಕ್ಕೆ ಎರಡೂ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ. ಕರ್ನಾಟಕ ಕರಾವಳಿಯ ಐಸ್‌ಕ್ರೀಮ್‌ ಅದ್ಭುತವು ಕ್ರಿಕೆಟ್‌ ಮ್ಯಾಜಿಕ್‌ ತಂಡದೊಂದಿಗೆ ಸೇರಿಕೊಂಡಿದ್ದು, ಇದು ಮೈದಾನದ ಒಳ-ಹೊರಗೆ ಹೊಸ ಉತ್ಸಾಹ, ಸಂತಸವನ್ನು ಪಸರಿಸಲಿದೆ. ಆರ್‌ಸಿಬಿ ಜತೆ ರೋಮಾಂಚಕ ಪಯಣ ಆರಂಭಿಸುತ್ತಿದ್ದು, ಇದು ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ. […]