ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ: ಸಿಂಧೂ ನದಿಗೆ ಸೇತುವೆ ಕಟ್ಟಿದ ಸಪ್ತ ಶಕ್ತಿ ಇಂಜಿನಿಯರ್ ಗಳ ಅಸಾಮಾನ್ಯ ಸಾಧನೆ
ಲಡಾಕ್: ಬಾನೆತ್ತರದ ಗಿರಿ ಶಿಖರದ ಮೇಲೆ, ಆಳವಾದ ಸಮುದ್ರ, ಕೊರಕಲು ಭೂಪ್ರದೇಶ, ದೊಡ್ಡ ಬಂಡೆಕಲ್ಲಿರಲಿ ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೆಂದರೆ ಹಾಗೆ; ರಸ್ತೆ, ಸೇತುವೆ, ರೈಲ್ವೆ ಲೈನ್ ಹೀಗೆ ಭಾರತೀಯ ಸೇನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಭಾರತೀಯ ಸೇನೆಯು ಲಡಾಖ್‌ನಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದೆ. ಸೇತುವೆಯು ಭಾರತೀಯ ಸೇನೆಯ ಪ್ರಭಾವಶಾಲಿ ಎಂಜಿನಿಯರಿಂಗ್ ಕೌಶಲ್ಯಗಳನ್ನು ಜಗತ್ತಿಗೆ ಪ್ರದರ್ಶಿಸುತ್ತಿದೆ. ಸಪ್ತ ಶಕ್ತಿ ಇಂಜಿನಿಯರ್ ಗಳು ನಿರ್ಮಾಣ ಮಾಡಿರುವ ಈ ಸೇತುವೆ ಇಂಜಿನಿಯರಿಂಗ್ ಲೋಕದ ಅದ್ಭುತವೆನಿಸಿದೆ. “ಸೇತುವೆ ಸವಾಲುಗಳು […]