ಕೈ ಶಸ್ತ್ರಚಿಕಿತ್ಸೆಯ ಪ್ರವರ್ತಕ ಡಾ ಭಾಸ್ಕರಾನಂದ ಕುಮಾರ್ ಗೆ ಐ ಎಫ್ ಎಸ್ ಎಸ್ ಎಚ್ ಪ್ರಶಸ್ತಿ
ಉಡುಪಿ: ಇಂಡಿಯನ್ ಸೊಸೈಟಿ ಫಾರ್ ಸರ್ಜರಿ ಆಫ್ ದಿ ಹ್ಯಾಂಡ್ ಸಂಸ್ಥೆಯು ಕೈ ಶಸ್ತ್ರಚಿಕಿತ್ಸೆಯ ಪ್ರವರ್ತಕ ಡಾ ಭಾಸ್ಕರಾನಂದ ಕುಮಾರ್ ಅವರನ್ನು ಐ ಎಫ್ ಎಸ್ ಎಸ್ ಎಚ್ ( ಇಂಟರ್ ನ್ಯಾಷನಲ್ ಫ಼ೆಡರೇಶನ್ ಆಫ್ ಸೊಸೈಟೀಸ್ ಫಾರ್ ಸರ್ಜರಿ ಆಫ್ ಹ್ಯಾಂಡ್) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದು, ಐ ಎಫ್ ಎಸ್ ಎಸ್ ಎಚ್ ಸಂಸ್ಥೆಯ ನಾಮನಿರ್ದೇಶನ ಸಮಿತಿಯು ಅದನ್ನು ಅನುಮೋದಿಸಿದೆ. ಜೂನ್ 6 ರಂದು ಲಂಡನ್ ನ ಐ ಎಫ್ ಎಸ್ ಎಸ್ ಎಚ್ ಕಾಂಗ್ರೆಸ್‌ನ […]