ಬಹುನಿರೀಕ್ಷಿತ ಹ್ಯುಂಡೈ ‘ಎಕ್ಸ್‌ಟರ್’ ಮೈಕ್ರೋ ಎಸ್‌ಯುವಿ ಬುಕಿಂಗ್ ಪ್ರಾರಂಭ: ಆರಂಭಿಕ ದರ 6 ಲಕ್ಷ ರೂ
ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಷಿತ ‘ಎಕ್ಸ್‌ಟರ್’ ಮೈಕ್ರೋ ಎಸ್‌ಯುವಿ ಬುಕಿಂಗ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪ್ರಾರಂಭ ಮಾಡಿದ್ದು, ಆಸಕ್ತ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಸಮೀಪದ ಡೀಲರ್ ಗೆ ಭೇಟಿ ನೀಡಿ ರೂ.11,000 ಪಾವತಿಸಿ, ಕಾರಿನ ಬುಕಿಂಗ್ ಅನ್ನು ಕಾಯ್ದಿರಿಸಬಹುದಾಗಿದೆ. ಹಬ್ಬದ ಋತುವಿನಲ್ಲಿ ‘ಎಕ್ಸ್‌ಟರ್’ ಎಸ್‌ಯುವಿಯನ್ನು ರಸ್ತೆಗಿಳಿಸಲು ಕಂಪನಿ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ. ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಸೆಳೆಯಳು ಹ್ಯುಂಡೈ ಎಕ್ಸ್‌ಟರ್ ಅನ್ನು ವಿನ್ಯಾಸ ಮಾಡಲಾಗಿದ್ದು, ಮುಂಭಾಗವು ಹೆಚ್ ಆಕಾರದ LED DRLs ಜೊತೆ […]