ಅರಬ್ಬೀ ಸಮುದ್ರ, ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ವಿಚಿತ್ರವಾದ ಹೆಸರುಗಳು ಹೇಗೆ ಬರುತ್ತೇ.?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಉಡುಪಿ: ತೌಖ್ತೆ, ( tauktae) ಇದೊಂದು ಈಗತಾನೇ ಮಧ್ಯ ಅರಬೀ ಸಮುದ್ರದಲ್ಲಿ ಸೃಷ್ಟಿ ಯಾಗುತ್ತಿರುವ ಚಂಡಮಾರುತದ ಹೆಸರು. ನಾಳೆ, ನಾಡಿದ್ದು, ಭಾರತದ ಪಶ್ಚಿಮ ಕರಾವಳಿಯಗಳಿಗೆ ರಭಸದ ಗಾಳಿಯೊಂದಿಗೆ ಮಳೆ ತರುವ ಚಂಡಮಾರುತವಿದು. ಈ ಚಂಡಮಾರುತದ ಹೆಸರು ತೌಖ್ತೆ. ಅರೇ, ಇದೇನಿದು ವಿಚಿತ್ರ ಹೆಸರು, ಚಂಡಮಾರುತಕ್ಕೆ. ಮ್ಯಾನ್ಮಾರ್ ರಾಷ್ಟ್ರ ಈ ಚಂಡಮಾರುತಕ್ಕೆ ಈ ಹೆಸರನ್ನು ಸೂಚಿಸಿದ್ದರು. ತೌಖ್ತೆ ಎಂದರೆ ಲಿಸಾರ್ಡ್ (ಒಂದು ಜಾತಿಯ ಹಲ್ಲಿ). ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತಗಳಿಗೆ ಇವುಗಳ ಸುತ್ತ ಇರುವ 13 […]