ಇಂದಿನಿಂದ ಚೆನ್ನೈ ಕುಮರನ್ ಸಿಲ್ಕ್ಸ್ ಪ್ರದರ್ಶನ ಮತ್ತು ಮಾರಾಟ ಮೇಳ: ಸೀರೆಗಳ ಮೇಲೆ 5% ಮತ್ತು ಬೆಳ್ಳಿ ಆಭರಣಗಳ ಮೇಲೆ 10% ರಿಯಾಯತಿ

ಉಡುಪಿ: ಬೆಂಗಳೂರಿನ ಪ್ರಖ್ಯಾತ ಸೀರೆ ಮಳಿಗೆ ಕುಮರನ್ ಸಿಲ್ಕ್ ನಗರದ ಕಿದಿಯೂರು ಹೋಟೇಲಿನಲ್ಲಿ ಇಂದಿನಿಂದ ಮೂರು ದಿನಗಳವರೆಗೆ ರೇಷ್ಮೆ ಸೀರೆ ಮತ್ತು ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ. ಜೂನ್ 24, 25 ಮತ್ತು 26 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಸೀರೆ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಕಾಂಚೀಪುರಂ ರೇಷ್ಮೆ ಸೀರೆಗಳ ಮೇಲೆ ಶೇ.5 ಮತ್ತು ಬೆಳ್ಳಿ ಆಭರಣಗಳ ಮೇಲೆ ಶೇ. 10 ರಷ್ಟು […]