ಎಫ್‌ಐಎಚ್ ನೇಷನ್ಸ್ ಕಪ್ ಮಹಿಳಾ ಹಾಕಿ ಪಂದ್ಯಾವಳಿ: ಕಪ್ ಗೆದ್ದು ಬೀಗಿದ ಭಾರತೀಯ ಮಹಿಳಾ ತಂಡ
ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ಉದ್ಘಾಟನಾ ಎಫ್‌ಐಎಚ್ ನೇಷನ್ಸ್ ಕಪ್‌ನಲ್ಲಿ ಕ್ಯಾಪ್ಟನ್ ಸವಿತಾ ಪುನಿಯಾ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಫೈನಲ್‌ನಲ್ಲಿ ಸ್ಪೇನ್ ಅನ್ನು 1-0 ಗೋಲುಗಳಿಂದ ಸೋಲಿಸಿದೆ. ಭಾರತದ ಗುರ್ಜಿತ್ ಕೌರ್ ಗೆಲುವಿನ ಗೋಲು ದಾಖಲಿಸಿದ್ದಾರೆ. ಉದ್ಘಾಟನಾ ಎಫ್‌ಐಎಚ್ ನೇಷನ್ಸ್ ಕಪ್ ಸ್ಪೇನ್‌ನ ವೇಲೆನ್ಸಿಯಾದಲ್ಲಿ ಡಿ.11ರಿಂದ17 ರವರೆಗೆ ನಡೆಯಿತು. ಕೋವಿಡ್-19 ಸಂಬಂಧಿತ ಸಮಸ್ಯೆಗಳಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡ ಪಂದ್ಯದಿಂದ ಹೊರಗುಳಿದ ಬಳಿಕ ಬದಲಿ ತಂಡಗಳಾಗಿ ಭಾರತ ಮತ್ತು ಸ್ಪೇನ್ ನ ಮಹಿಳಾ ಹಾಕಿ ತಂಡಗಳು […]