ಹೆಲಿಯೋಸ್-ಟೈಟನ್ ವರ್ಲ್ಡ್ ಎಕ್ಸ್‌ಕ್ಲೂಸಿವ್ ಶೋರೂಂ ಉದ್ಘಾಟನೆ: ಫೆ.12 ರವರೆಗೆ ವಾಚುಗಳ ಮೇಲೆ 10% ವಿಶೇಷ ರಿಯಾಯಿತಿ

ಉಡುಪಿ: ಇಲ್ಲಿನ ಕೆಎಂ ಮಾರ್ಗ ಮುಖ್ಯ ರಸ್ತೆಯಲ್ಲಿರುವ ಸಿಪಿಸಿ ಪ್ಲಾಜಾದಲ್ಲಿ ಹೆಲಿಯೋಸ್ -ಟೈಟನ್ ವರ್ಲ್ಡ್ ಎಕ್ಸ್‌ಕ್ಲೂಸಿವ್ ಶೋರೂಂನ ಉದ್ಘಾಟನಾ ಸಮಾರಂಭವು ಫೆ. 9 ಗುರುವಾರದಂದು ನಡೆಯಿತು. ಟೈಟನ್ ಕಂಪನಿ ಲಿಮಿಟೆಡ್ ಮತ್ತು ಉಡುಪಿಯ ಟೈಮ್ ಪ್ಯಾಲೇಸ್ ವತಿಯಿಂದ ನೂತನ ಎಕ್ಸ್ ಕ್ಲೂಸಿವ್ ಶೋ ರೂಂ ಅನ್ನು ಟಾಟಾ ಸನ್ಸ್ ಲಿಮಿಟೆಡ್ ನ ನಿರ್ದೇಶಕ ಭಾಸ್ಕರ್ ಭಟ್ ಉದ್ಘಾಟಿಸಿ ಮಾತನಾಡಿ, ಕಳೆದ 36 ವರ್ಷಗಳಿಂದ ಟೈಟನ್‌ನಲ್ಲಿ ವಾಚ್‌ಗಳ ಉದ್ಯಮದಲ್ಲಿ ನಿರತವಾಗಿದೆ. ಇಷ್ಟು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆ ನಡೆದಿದೆ. […]

ಫೆ. 9ರಂದು ಟೈಟಾನ್ ವರ್ಲ್ಡ್ ಮತ್ತು ಹೆಲಿಯೋಸ್ ಸ್ಟೋರ್‌ ಮರುಪ್ರಾರಂಭ

ಉಡುಪಿ: ಫೆ. 9 ರಂದು ಗುರುವಾರ ಬೆಳಿಗ್ಗೆ 10:30 ಗಂಟೆಗೆ ಕೆ.ಎಂ ಮಾರ್ಗದಲ್ಲಿರುವ ಸಿಪಿಸಿ ಪ್ಲಾಝಾದಲ್ಲಿ ಟೈಟಾನ್ ವರ್ಲ್ಡ್ ಮತ್ತು ಹೆಲಿಯೋಸ್ ಸ್ಟೋರ್‌ನ ಗ್ರ್ಯಾಂಡ್ ರೀಲಾಂಚ್ ಕಾರ್ಯಕ್ರಮವು ನಡೆಯಲಿದ್ದು, ಟಾಟಾ ಸನ್ಸ್ ಸಂಸ್ಥೆಯ ನಿರ್ದೇಶಕ ಭಾಸ್ಕರ್ ಭಟ್ ಉದ್ಘಾಟನೆ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ನ ಜೆರಿ ವಿನ್ಸೆಂಟ್ ಡಯಾಸ್, ನೈನಾ ಫ್ಯಾನ್ಸಿಯ ಮೊಹಮ್ಮದ್ ಮೌಲಾ, ಸಾಯಿರಾಧಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮನೋಹರ್ ಎಸ್. ಶೆಟ್ಟಿ ಹಾಗೂ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ […]