ಸಾಗುವ ದಾರಿಯಲ್ಲಿ ಎಲ್ಲರೂ ನಮ್ಮವರೇ ಎನ್ನುವ “ಹೀಗೊಂದು ಕತೆ”

“ಪಾಂಚಜನ್ಯ “ಕ್ರಿಯೇಶನ್ಸ್ ನ ಚಂದದ ಪ್ರಸ್ತುತಿ “ಹೀಗೊಂದು ಕತೆ”. ಒಂದು ಯುವ ತಂಡ ಸೇರಿಕೊಂಡು ನಿರ್ಮಿಸಿದ ಈ ಕಿರು ಚಿತ್ರದ ಕುರಿತು ಉಡುಪಿXPRESS ನ ಒಂದು ಒಳನೋಟ ಸಾಗುವ ದಾರಿಯಲ್ಲಿ ಎಲ್ಲರೂ ನಮ್ಮವರೇ.ಆದರೆ ನೋಡುವ ಕಣ್ಣು ಬೇಕು, ಕಂಡುಕೊಳ್ಳುವ ಹೃದಯ ಬೇಕು ಎನ್ನುವ ಅಮೂಲ್ಯ ಸಂದೇಶ ನೀಡುತ್ತ ಮೈಮನಸ್ಸಲ್ಲಿ ಒಂದೈದು ನಿಮಿಷ ಆವರಿಸಿಕೊಂಡುಬಿಡುತ್ತದೆ “ಹೀಗೊಂದು ಕತೆ” ಬದುಕಲ್ಲಿ ಹೀಗೆ ಹೋಗಿ ಹಾಗೆ ಬರುವ ಕತೆಗಳು ನೂರಾರು, ನನಗೆ ಹೀಗೊಂದು ಅನುಭವ ಆಗಿದೆ, ಹೀಗೊಂದು ಕನಸು ಬಿದ್ದಿದೆ ಎನ್ನುತ್ತ […]