ಎಲೆಯಲ್ಲಿದೆ ಆರೋಗ್ಯದ ಗುಟ್ಟು: ಎಲೆಯಲ್ಲಿ ಮಾಡಿದ ತಿಂಡಿಗಳನ್ನು ತಿಂದ್ರೆ ಆಗುವ ಲಾಭ ಏನೇನ್ ಗೊತ್ತಾ?
ಎಲೆಯಲ್ಲಿ ಬೇಯಿಸಿದ ಆಹಾರದ ರುಚಿಯೇ ಅದ್ಬುತ. ಎಲೆಯಲ್ಲಿ ಮಾಡುವ ಊಟ ಆಹಾ ಎಂಥಾ ಪರಿಮಳ, ಎಂಥ ರುಚಿ ಎನ್ನುವವರಿದ್ದಾರೆ. ಅಡುಗೆಯಲ್ಲಿ ವಿವಿಧ ರೀತಿಯ ಎಲೆಗಳನ್ನು ಬಳಸಿ ಆಹಾರ ಮಾಡುವುದು ಸಾಮಾನ್ಯ. ಆದರೆ ಕೆಲವು ಎಲೆಗಳನ್ನು ತಿನ್ನಲು ಸಾಧ್ಯವಾಗದ ಕಾರಣ, ಆ ಎಲೆಗಳನ್ನು ಬಳಸಿಯೇ ಆಹಾರ ಬೇಯಿಸಲು ಉಪಯೋಗಿಸುತ್ತಾರೆ. ನಮ್ಮ ಕರಾವಳಿ ಪ್ರದೇಶದಲ್ಲಿ ವಿವಿಧ ಎಲೆಗಳನ್ನು ಬಳಸಿ ಆಹಾರವನ್ನು ಬೇಯಿಸುವ ಹಾಗೂ ಆಹಾರ ಬಡಿಸುವ ಕ್ರಮ ಹಿಂದಿನ ಕಾಲದಿಂದ ರೂಢಿಯಲ್ಲಿದೆ. ಆಹಾರವನ್ನು ಎಲೆಯಲ್ಲಿಟ್ಟು ಬೇಯಿಸುವುದರಿಂದ ಎಲೆಯಲ್ಲಿರುವ ಸತ್ವವು ಆಹಾರದಲ್ಲಿ […]