ಪುತ್ತೂರು: ಹರ್ಷ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಅವಘಡ; ಕೋಟ್ಯಂತರ ರೂ ನಷ್ಟ
ಪುತ್ತೂರು: ಇಲ್ಲಿನ ಹೆಸರಾಂತ ಗೃಹಪಯೋಗಿ ಉಪಕರಣ ಮಾರಾಟ ಮಳಿಗೆ ಹರ್ಷ ಶೋ ರೂಂ ನ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ನಸುಕಿನ ಜಾವ ದರ್ಭೆ ಎಂಬಲ್ಲಿ ನಡೆದಿದೆ. ಪುತ್ತೂರು – ದರ್ಭೆ ಮುಖ್ಯ ರಸ್ತೆಯಲ್ಲಿರುವ ಸಂತೃಪ್ತಿ ಹೋಟೇಲ್ ನ ಹಿಂಭಾಗ ಹರ್ಷಾ ಶೋ ರೂಂ ನ ಗೋದಾಮಿನಲ್ಲಿ ಕೋಟ್ಯಂತರ ಮೌಲ್ಯದ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ವಸ್ತುಗಳನ್ನು ಶೇಖರಿಸಿಡಲಾಗಿತ್ತು. ಇಂದು ನಸುಕಿನ ಜಾವ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನ ಒಳಗಿದ್ದ ವಸ್ತುಗಳು ಹೊತ್ತಿ ಉರಿಯುತ್ತಿದ್ದ ತೀವ್ರತೆಗೆ […]
ಮಂಗಳೂರು: ನ.3 ರಂದು ಫಿಝಾ ನೆಕ್ಸಸ್ ಮಾಲ್ ನಲ್ಲಿ ಹರ್ಷದ ನೂತನ ಮಳಿಗೆ ಶುಭಾರಂಭ
ಮಂಗಳೂರು: ಮಂಗಳೂರಿನಲ್ಲಿ ಈಗಾಗಲೇ ಜನಮನ್ನಣೆಯನ್ನು ಪಡೆದಿರುವ ಹೆಸರಾಂತ ಶೋರೂಂ ಹರ್ಷ ಕಂಪೆನಿಯ ಮೂರನೇ ಮಳಿಗೆ ನಗರದ ಪಾಂಡೇಶ್ವರದಲ್ಲಿರುವ ಫಿಝಾ ನೆಕ್ಸಸ್ ಮಾಲ್‌ನಲ್ಲಿ ನ. 3ರಂದು ಶುಭಾರಂಭಗೊಳ್ಳಲಿದೆ. ಮಂಗಳೂರಿನಲ್ಲಿ ಗ್ರಾಹಕರ ಮನೆ ಮಾತಾಗಿರುವ ಹರ್ಷ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿಕೊಂಡಿದ್ದು, ಮಂಗಳೂರಿನಲ್ಲೇ ಮೂರನೇ ಮಳಿಗೆ ಶುಭಾರಂಭಗೊಳ್ಳುತ್ತಿದೆ. ನೂತನ ಮಳಿಗೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ […]