ಕಾರ್ಕಳದ ‘ಗ್ರೀನ್ ಟೆಕ್’ನಲ್ಲಿ ನವರಾತ್ರಿಗೆ ವಿಶೇಷ ಆಫರ್: ಹಬ್ಬದ ಸಂಭ್ರಮದೊಂದಿಗೆ ಗೋಲ್ಡ್ ಕಾಯಿನ್ ನಿಮ್ಮದಾಗಿಸಿಕೊಳ್ಳಿ

ಕಾರ್ಕಳ: ಕಾರ್ಕಳದಲ್ಲಿ ನೂತನವಾಗಿ ಆರಂಭಗೊಂಡ ‘ಗ್ರೀನ್ ಟೆಕ್’ ಸೋಲಾರ್ ಹಾಗೂ ಬ್ಯಾಟರಿ ಉಪಕರಣಗಳ ಮಳಿಗೆಯಲ್ಲಿ‌ ನವರಾತ್ರಿ ಹಬ್ಬದ ಪ್ರಯುಕ್ತ ಅ.31ರ ವರೆಗೆ ಗೋಲ್ಡ್ ಕಾಯಿನ್ ಆಫರ್ ನಡೆಯುತ್ತಿದ್ದು, ಯಾವುದೇ ಉಪಕರಣಗಳ ಖರೀದಿಯ ಮೇಲೆ ಗ್ರಾಹಕರು ಒಂದು ಗೋಲ್ಡ್ ಕಾಯಿನ್ ಉಡುಗೊರೆಯಾಗಿ ಪಡೆದುಕೊಳ್ಳಬಹುದು. ಕಾರ್ಕಳ ಮೂರುಮಾರ್ಗದ ಎಸ್ ಸಿಡಿಸಿಸಿ ಬ್ಯಾಂಕ್ ಬಳಿಯ ಈಶ್ವರ್ ಭವನ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ‘ಗ್ರೀನ್ ಟೆಕ್’ ಸೆಲ್ಸ್ ಆ್ಯಂಡ್ ಸರ್ವಿಸ್ ಸೆಂಟರ್ ನಲ್ಲಿ ನವರಾತ್ರಿ ಹಬ್ಬದ ವಿಶೇಷ ಆಫರ್ ನಡೆಯುತ್ತಿದೆ. […]