ಕೈಮಗ್ಗದ ಸೀರೆ ನೇಯುತ್ತಿರುವ ನಾಲ್ಕು ನೇಕಾರರ ಸೇವಾ ಸಹಕಾರ ಸಂಘಗಳಿಗೆ ಜಿಐ ಟ್ಯಾಗ್ ಬಳಸಲು ಅನುಮತಿ

ಉಡುಪಿ/ಮಂಗಳೂರು: ಕೈಮಗ್ಗದ ಸೀರೆಗಳನ್ನು ನೇಯುತ್ತಿರುವ ಕರಾವಳಿ ಭಾಗದಲ್ಲಿ ಇನ್ನೂ ನಾಲ್ಕು ನೇಕಾರರ ಸೇವಾ ಸಹಕಾರ ಸಂಘಗಳು ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಬಳಸಲು ಅಧಿಕೃತ ಪ್ರಮಾಣಪತ್ರವನ್ನು ಪಡೆದಿವೆ. ನಾಲ್ಕು ಸಂಘಗಳ ಸೇರ್ಪಡೆಯೊಂದಿಗೆ ಇದೀಗ ಉಡುಪಿ ಸೀರೆಗೆ ಜಿಐ ಟ್ಯಾಗ್ ಬಳಸಲು ಐದು ನೇಕಾರರ ಸಂಘಗಳಿಗೆ ಅನುಮತಿ ನೀಡಿದಂತಾಗಿದೆ. ಪಡುಪಣಂಬೂರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಲಿಮಿಟೆಡ್, ಹಳೆಯಂಗಡಿ; ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ನಿ., ಉಡುಪಿ; ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ […]