ಗಂಗೊಳ್ಳಿ: ವಾಕಿಂಗ್ ತೆರಳಿದ್ದ ತಾಯಿ, ಮಗ ಹೊಳೆಗೆ ಬಿದ್ದು ಮೃತ್ಯು

ಗಂಗೊಳ್ಳಿ: ವಾಕಿಂಗ್ ಗೆ ತೆರಳಿದ್ದ ತಾಯಿ, ಮಗ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಗಂಗೊಳ್ಳಿ ಸಮೀಪದ ಚುಂಗಿಗುಡ್ಡೆ ಎಂಬಲ್ಲಿ ಇಂದು ನಡೆದಿದೆ. ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಎಂಬವರ ಪತ್ನಿ ರೋಝಿ ರಿಯಾ ಹಾಗೂ ಮಗ ಶಾನ್(11) ಮೃತ ದುರ್ದೈವಿಗಳು. ಇವರು ಪ್ರತಿದಿನ ಮನೆ ಸಮೀಪದ ಹೊಳೆ ಬದಿಯಲ್ಲಿ ವಾಕಿಂಗ್‌ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಕೂಡ ವಾಕಿಂಗ್‌ಗೆ ತೆರಳಿದ್ದರು ಈ ವೇಳೆ ಇವರ ಮಗ ಅಕಸ್ಮಿಕವಾಗಿ ಹೊಳೆಗೆ ಬಿದ್ದಿದ್ದು, ಮಗನನ್ನು ರಕ್ಷಣೆ ಮಾಡಲು ತಾಯಿ ಕೂಡ ನೀರಿಗೆ […]