ಉಡುಪಿ ಪೊಲೀಸರಿಂದ ಖತರ್ನಾಕ್ ಇರಾನಿ ಗ್ಯಾಂಗ್ ನ ನಾಲ್ವರು ದರೋಡೆಕೋರರ ಬಂಧನ: ₹ 7 ಲಕ್ಷ ಮೌಲ್ಯದ ಚಿನ್ನ ವಶ

ಉಡುಪಿ: ಅಂತರರಾಜ್ಯ ವಂಚಕರಾದ ‘ಇರಾನಿ ಗ್ಯಾಂಗ್’ ನಾಲ್ಕು ಮಂದಿ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿ, ಇವರಿಂದ ₹ 7 ಲಕ್ಷ ಮೌಲ್ಯದ 65 ಗ್ರಾಂ ತೂಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಶ್ರೀರಾಮಪುರದ ಇರಾನಿ ಮೊಹಲ್ಲಾದ ನಿವಾಸಿ ಜಾಕೀರ್ ಹುಸೇನ್ (26), ಅದೇ ಜಿಲ್ಲೆಯ ಮದರ್ ತೆರೆಸಾ ಸರ್ಕಲ್ ನಿವಾಸಿ ಕಂಬರ್ ರಹೀಂ ಮಿರ್ಜಾ (32), ಅಹ್ಮದ್ ನಗರ ಜಿಲ್ಲೆಯ ಶ್ರೀರಾಮಪುರದ ಸಂಜಯ್ ನಗರದ ಅಕ್ಷಯ್ ಸಂಜಯ್ ಗೋಸಾವಿ (22) ಹಾಗೂ ಅಹ್ಮದ್ ನಗರ […]