ಉಡುಪಿ ಡಿಸಿಗೆ ನಕಲಿ ಫೇಸ್ ಬುಕ್ ಖಾತೆಯ ಹಾವಳಿ: ದೂರು ದಾಖಲು

ಉಡುಪಿ: ಜಿಲ್ಲಾಧಿಕಾರಿ ಜಿ. ಜಗದೀಶ ಅವರಿಗೆ ಮತ್ತೆ ನಕಲಿ ಫೇಸ್ ಬುಕ್ ಖಾತೆಯ ಹಾವಳಿ ಶುರುವಾಗಿದೆ. ಯಾರೋ ಕಿಡಿಗೇಡಿಗಳು ಮತ್ತೆ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದಿದ್ದಾರೆ. ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ 31ರಂದು ಕಿಡಿಗೇಡಿಗಳು ‘ಡಿಸಿ ಉಡುಪಿ'(DC Udupi) ಎಂಬ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿದ್ದು, ಪ್ರೊಫೈಲಿಗೆ ಜಿಲ್ಲಾಧಿಕಾರಿಗಳ ಫೋಟೋವನ್ನು ಹಾಕಿದ್ದಾರೆ. ಅಲ್ಲದೆ, ಈ ನಕಲಿ ಖಾತೆಯ ಮೂಲಕ‌ ಸಾರ್ವಜನಿಕರಿಗೆ ಸಂದೇಶ ಕಳುಹಿಸಿ ಹಣ […]