ಕಾರ್ಕಳೋತ್ಸವದ ಮೊದಲು ಸಚಿವರ ವೈಫಲ್ಯೋತ್ಸವ ಮಾಡುತ್ತೇವೆ: ಶುಭದರಾವ್
ಕಾರ್ಕಳ: ಕಾರ್ಕಳ ಶಾಸಕರೂ ಆಗಿರುವ ಇಂಧನ ಸಚಿವ ಸುನೀಲ್ ಕುಮಾರ್ ಅವರು ಕಾರ್ಕಳ ಉತ್ಸವದ ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಲಿ. ಇಲ್ಲವಾದರೆ ನಾವು ಅವರ ವೈಫಲ್ಯಗಳ ಪಟ್ಟಿ ಮಾಡಿ ‘ಸಚಿವರ ವೈಫಲ್ಯೋತ್ಸವ ಮಾಡುತ್ತೇವೆಂದು’ ಕಾಂಗ್ರೇಸ್ ವಕ್ತಾರ ಶುಭದರಾವ್ ಹೇಳಿದ್ದಾರೆ. ಸಚಿವರು ಮೊದಲು ನಡೆಯಲೂ ಯೋಗ್ಯವಲ್ಲದ ಪೇಟೆಯ ರಸ್ತೆ ಗುಂಡಿಗಳನ್ನು ದುರಸ್ತಿ ಮಾಡಲಿ. ಸಿಂಗಲ್ ಲೇಔಟ್ ಸಮಸ್ಯೆಗೆ ತಿಂಗಳೊಳಗೆ ಪರಿಹಾರ ಎಂದು ಹೇಳಿ ತಿಂಗಳು ಎರಡಾಯಿತು. ಸಚಿವರಾದಾಗ ಪ್ರತೀ ಗ್ರಾಮಗಳಿಗೆ ತೆರಳಿ ಸನ್ಮಾನ ಸ್ವೀಕರಿಸಿ, ಕೊಟ್ಟ ಭರವಸೆಗಳು ಕೇವಲ […]