ಈಸಿ ಲೈಫ್ ನಲ್ಲಿ ದಸರಾ ಸ್ಪೆಷಲ್ ಆಫರ್…! ಕೇವಲ 18000/- ಮಾತ್ರ

ಅಡಿಕೆ, ತೆಂಗು, ಹಸಿಹುಲ್ಲು, ಗೊಬ್ಬರ ಈ ತರಹದ ವಸ್ತುಗಳನ್ನು ತೋಟದ ಒಳಗೆ ಸಾಗಿಸಲು ಕಷ್ಟ ಹಾಗಾಗಿ ಇದೀಗ ಬಂದಿದೆ ಬ್ರೇಕ್ ಇರುವ ಕೈಗಾಡಿ… ಸಬ್ಸಿಡಿ ಲಭ್ಯ… ಕೂಡಲೇ ಕರೆ ಮಾಡಿ ವಿಚಾರಿಸಿ… ಸಂಪರ್ಕ: 9901876682

ಈಸೀ ಲೈಫ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆ ಮತ್ತು ಸೇವಾ ಕೇಂದ್ರ ಈಸೀ ಲೈಫ್ ಸಂಸ್ಥೆ ಕುಂದಾಪುರ ಮತ್ತು ಉಡುಪಿ ಶಾಖೆಗೆ ಕೌಂಟರ್ ಸೇಲ್ಸ್ ಎಕ್ಸಿಕ್ಯೂಟಿವ್/ ಬಿಲ್ಲಿಂಗ್ (ಅಕೌಂಟೆಂಟ್) ಹುದ್ದೆಗೆ ಪದವೀಧರ ಸ್ಥಳೀಯ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸ್ಥಳ: ಕುಂದಾಪುರ ಮತ್ತು ಉಡುಪಿ ಆಕರ್ಷಕ ವೇತನ ಹಾಗೂ ಇ ಎಸ್ ಐ ಸೌಲಭ್ಯವಿದೆ ಆಸಕ್ತಿಯುಳ್ಳವರು 9901876682 ನಂಬರಿಗೆ ಭಾವಚಿತ್ರ ಹಾಗೂ ರೆಸ್ಯೂಮ್ ವಾಟ್ಸ್ ಅಪ್ ಮಾಡಿ ಅಥವಾ ಕೂಡಲೇ ಸಂಪರ್ಕಿಸಿ.

ಈಸಿ ಲೈಫ್ ವೀಡ್ ಮ್ಯಾಟ್ ಬಳಸಿ ಅಂಗಳದ ಕಳೆ ಗಿಡಗಳಿಂದ ಮುಕ್ತಿ ಪಡೆಯಿರಿ

ಮಳೆಗಾಲದಲ್ಲಿ ಅಂಗಳದಲ್ಲಿ ಪದೇ ಪದೇ ಬೆಳೆಯುವ ಕಳೆ ಗಿಡಗಳನ್ನ ತೆಗೆದು ತೆಗೆದು ಸಾಕಾಗಿದ್ಯಾ,??? ಹಾಗಾದ್ರೆ ಚಿಂತೆ ಮಾಡಬೇಡಿ ಇನ್ನು ಕಳೆ ಗಿಡ ತೆಗೆಯೋ ಕಷ್ಟಇಲ್ಲ, ವೀಡ್ ಮ್ಯಾಟ್ ಹಾಕಿಸಿ ಅಂಗಳದಲ್ಲಿರೋ ಕಳೆಯಿಂದ ಮುಕ್ತಿ ಪಡೆಯಿರಿ… ಇದೀಗ ವೀಡ್ ಮ್ಯಾಟ್ ಜೊತೆ ಇನ್ಸ್ಟಾಲೇಷನ್ ಕೂಡಾ ಮಾಡಿಕೊಡಲಾಗುವುದು ಕೂಡಲೇ ಸಂಪರ್ಕಿಸಿ: 9880739014

ಶಿವಮೊಗ್ಗ ಜಿಲ್ಲೆಯಲ್ಲಿ ಈಸಿ ಲೈಫ್ ನೂತನ ಶಾಖೆಗಳ ಉದ್ಘಾಟನೆ

ಶಿವಮೊಗ್ಗ: ಕೃಷಿಕ ಮಿತ್ರರ ನಂಬಿಕೆ, ಪ್ರೀತಿ, ವಿಶ್ವಾಸರ್ಹ ಸೇವೆಗೆ ಹೆಸರಾದ “ಈಸೀ ಲೈಫ್ “ ಇದೀಗ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ಜಿಲ್ಲಾದ್ಯಂತ ಗ್ರಾಹಕರ ಸೇವೆಗೆ ಸನ್ನದ್ಧವಾಗಿದೆ. ಕೊಡಚಾದ್ರಿ ಕಾಲೇಜು ಎದುರು, ಶಿವಮೊಗ್ಗ ರೋಡ್, ಹೊಸನಗರದಲ್ಲಿ ನೂತನ ಶಾಖೆ  ಮೇ 22 ರಂದು    ಶುಭಾರಂಭಗೊಂಡಿದ್ದು, ಹೊಸನಗರ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಕರಿ ಬಸವಯ್ಯ ಉಪಸ್ಥಿತರಿದ್ದರು. ಸಂಜೆ 4 ಗಂಟೆಗೆ ಶಿವಮೊಗ್ಗ ರೋಡ್ , ಬೇಳಲ್ಮಕ್ಕಿ ಸಾಗರದಲ್ಲಿ ನೂತನ ಶಾಖೆ ಶುಭಾರಂಭಗೊಂಡಿದ್ದು, ಹೆಗ್ಡೆ ಡೈನಾಮಿಕ್ ಮಾಲಿಕರಾದ ಲಕ್ಷ್ಮೀನಾರಾಯಣ […]

ಕೃಷಿಕ ಮಿತ್ರರ ನಂಬಿಕೆ: ಈಸಿ ಲೈಫ್ ಗೆ ದಶಮಾನೋತ್ಸವದ ಸಂಭ್ರಮ

ಕೃಷಿಕ ಮಿತ್ರರ ನಂಬಿಕೆ, ಪ್ರೀತಿ ಮತ್ತು ವಿಶ್ವಾಸಾರ್ಹತೆಗೆ ಹೆಸರಾದ ಈಸಿ ಲೈಫ್ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದ್ದು, ಕಳೆದ ಹತ್ತು ವರ್ಷಗಳಿಂದ ಗ್ರಾಹಕರ ಸಹಕಾರದಿಂದ ಸಂಸ್ಥೆಯು ಅಭಿವೃದ್ದಿಯನ್ನು ಹೊಂದಿದ್ದು, ಇದಕ್ಕೆ ಸಹಕರಿಸಿದ ಎಲ್ಲಾ ಗ್ರಾಹಕರಿಗೂ ಸಂಸ್ಥೆಯು ಧನ್ಯವಾದಗಳನ್ನು ಸಲ್ಲಿಸಿದೆ.   ಗ್ರಾಹಕರ ಪ್ರೀತಿ, ವಿಶ್ವಾಸ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಆಶಿಸಿರುವ ಸಂಸ್ಥೆಯು ಮುಂದೆಯೂ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನಿರಂತರವಾಗಿ ನೀಡಲಿದೆ.