ಪದ್ಮಶ್ರೀ ಪುರಸ್ಕೃತ ಡಾ. ಬನ್ನಂಜೆ ಗೋವಿಂದಾಚಾರ್ಯರ ಪರಿಚಯ

ಉಡುಪಿ:ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ, ಡಾ. ಬನ್ನಂಜೆ ಗೋವಿಂದಾಚಾರ್ಯ ಅವರು 1936 ರಲ್ಲಿ ಪಡುಮನ್ನೂರು ಎಂಬಲ್ಲಿ ನಾರಾಯಣ ಆಚಾರ್ಯ ದಂಪತಿಗಳ ಮಗನಾಗಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು. ಅವರ ತಂದೆ ದಿ. ಪಡುಮನ್ನೂರು ನಾರಾಯಣ ಆಚಾರ್ಯ. ಅವರು ನಾಲ್ವರು ಹೆಣ್ಣು ಮತ್ತು‌ ಇಬ್ಬರು ಗಂಡು ಮಕ್ಕಳು. ಕಳೆದ 12 ದಿನಗಳ ಹಿಂದೆ ಅವರ ಕಿರಿಯ ಪುತ್ರ ತೀರಿಕೊಂಡಿದ್ದರು. ಅವರು ಆರಂಭದಲ್ಲಿ ಉದಯವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸಾಪ್ತಾಹಿಕ ವಿಭಾಗ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಈವರೆಗೆ […]