ಜಾಹೀರಾತೊಂದರಲ್ಲಿ ಆರ್‌ಆರ್‌ಆರ್ ಡೈರೆಕ್ಟರ್ ರಾಜಮೌಳಿ ಸ್ಟೈಲಿಶ್ ಲುಕ್:

ಬಾಹುಬಲಿ ಮತ್ತು ಆರ್‌ಆರ್‌ಆರ್ ನಂತಹ ಸಿನಿಮಾಗಳ ಮೂಲಕ ಇಡೀ ಜಗತ್ತೇ ತೆಲುಗು ಇಂಡಸ್ಟ್ರಿಯತ್ತ ನೋಡುವಂತೆ ಮಾಡಿದ್ದಾರೆ ಜಕಣ್ಣ. ಆರ್‌ಆರ್‌ಆರ್, ನಾಟು ನಾಟು ಮೂಲಕ ತೆಲುಗು ಸಿನಿಮಾ ಖ್ಯಾತಿಯನ್ನು ಆಸ್ಕರ್‌ಗೆ ಕೊಂಡೊಯ್ದ ಈ ಸ್ಟಾರ್ ಡೈರೆಕ್ಟರ್ ಇದೀಗ ಮತ್ತೊಂದು ಮಾಸ್ಟರ್ ಪೀಸ್ ಮಾಡಲು ಸಿದ್ಧರಾಗಿದ್ದಾರೆ ನಿರ್ದೇಶಕ ರಾಜಮೌಳಿ ಖಾಸಗಿ ಮೊಬೈಲ್ ತಯಾರಿಕಾ ಕಂಪನಿ ಜಾಹೀರಾತಿನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಜಮೌಳಿ ಆವರು ತಮ್ಮ ಅಮೋಘ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿ ಇಡೀ ಚಿತ್ರರಂಗದಲ್ಲಿ ಭದ್ರ ಸ್ಥಾನ […]