ಕೊರೊನಾ ನಿಯಂತ್ರಣಕ್ಕೆ ನಾಗರಿಕ ಸಮಿತಿಯಿಂದ ವಿಶಿಷ್ಟ ಅಭಿಯಾನ; ನಗರದಲ್ಲಿ ಸಂಚರಿಸಿದ ವೈರಸ್.!

ಉಡುಪಿ:  ಕೊರೊನಾ ಮೂರನೇ ಅಲೆಯ ಸೋಂಕು ಸಾರ್ವಜನಿಕ ವಲಯದಲ್ಲಿ  ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ವಿಶಿಷ್ಟ ರೀತಿಯಲ್ಲಿ‌ ಜಾಗೃತಿ ಮೂಡಿಸುವ ಅಭಿಯಾನವು ಉಡುಪಿಯಲ್ಲಿ ಶನಿವಾರ ನಡೆಯಿತು. ಕಲ್ಸಂಕ ಸರ್ಕಲ್ ಬಳಿ ಅಭಿಯಾನಕ್ಕೆ ನಗರ ಪೊಲೀಸ್ ಠಾಣೆಯ ಎ.ಎಸ್.ಐ ಹರೀಶ್ ಚಾಲನೆ ನೀಡಿದರು. ಬಳಿಕ ಅಭಿಯಾನ ಜಾಥವು ಸಿಟಿ ಬಸ್ಸ್ ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ ಹಾಗೂ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಕೊರೊನಾ ವೈರಸ್ ನ ಐದು ಅಡಿಯ  ಮಾದರಿಯ ತದ್ರೂಪವನ್ನು […]