ಉಡುಪಿಗೆ ಬಂತು ಭಯಾನಕ ಕೊರೋನಾ ವೇಷ: ಇದು ಕೊರೋನಾ ಜಾಗೃತಿ ಸಂದೇಶ
ಉಡುಪಿ: ನಗರದ ಮಾರುಥಿ ವಿಥೀಕಾ ರಸ್ತೆಯಲ್ಲಿ ಸೋಮವಾರ ಭಯಾನಕ ರೂಪದ ವೇಷಧಾರಿಯೊರ್ವರು ಕಂಡು ಬಂದು ಅಚ್ಚರಿ ಮೂಡಿಸಿದರು. ಕೊರೊನಾ ನಿಷೇಧಾಜ್ಞೆ ಕರ್ಫ್ಯೂ ಸಡಿಲಿಕೆಯ ಸಮಯದಲ್ಲಿ ಕಂಡು ಬಂದ ಭಯಾನಕ ವೇಷ ಇದು. ದಿನಸಿ ಸಮಾಗ್ರಿ ಇನ್ನಿತರ ಸಾಮಾಗ್ರಿಗಳ ಖರಿಧಿಸಲು ಬಂದಿರುವ ಗ್ರಾಹಕರು ಒಮ್ಮೆಗೆ ವೇಷವನ್ನು ಕಂಡು ಭೀತಿಗೆ ಒಳಗಾದರು. ಇಂತಹ ವೇಷಗಳು ಉಡುಪಿಯಲ್ಲಿ ಅಷ್ಟಮಿಯ ಸಂದರ್ಭಗಳಲ್ಲಿ ಕಂಡುಬರುವುದು ಸಾಮಾನ್ಯ. ಅಷ್ಟಮಿ ಅಲ್ಲದ ಸಂದರ್ಭದಲ್ಲಿ ಕಂಡು ಬಂದ ವೇಷಾಧಾರಿ ಯಾರು..? ಯಾಕೆ ಈ ವೇಷದ ಪ್ರದರ್ಶನ..? ಎಂದು ಜನರು […]