ಜನ ಸಂಪರ್ಕಕ್ಕೆ ಸಾಮಾಜಿಕ ಜಾಲತಾಣವನ್ನು ಸದ್ಭಳಕೆ ಮಾಡಿಕೊಳ್ಳಿ: ರಾಜು
ಉಡುಪಿ: ವರ್ತಮಾನದ ಸಾಮಾಜಿಕ ರಾಜಕೀಯ ಸಮಸ್ಯೆಗಳು ಮತ್ತು ಪಕ್ಷದ ಸ್ಪಂದನೆಯ ಸಾಧನೆಗಳ ನಡುವಿನ ಜನಪರ ಸಂಪರ್ಕ ಸೇತುವಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳನ್ನು ಸದ್ಭಳಕೆ ಮಾಡಿಕೊಳ್ಳುವುದು ಇಂದಿನ ಆಧ್ಯತೆಯಾಗಿದೆ ಎಂದು ಕೆಪಿಸಿಸಿ ಮೈಸೂರು ವಿಭಾಗದ ಉಸ್ತುವಾರಿ ರಾಜು ಹೇಳಿದ್ದಾರೆ. ಅವರು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಇಂದಿರಾ ಸಭಾಂಗಣದಲ್ಲಿ ಮಾಧ್ಯಮ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರನ್ನುದ್ದೇಶಿಸಿ ಮಾತಾಡುತ್ತಿದ್ದರು. ದಾಖಲೆಗಳಿಲ್ಲದ ಆರೋಪಗಳಿಂದ ಎದುರಾಳಿಗಳನ್ನು ಹಣಿಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳನ್ನು ಮಿಥ್ಯಾರೋಪಗಳ ತಾಣವಾಗಿಸದೆ ಸತ್ಯ ಶೋಧನೆಯೊಂದಿಗೆ ಜನರ ವಿಶ್ವಾಸಗಳಿಸ […]