ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ಮಿಂಚಿಂಗ್: ಮುನಿಯಾಲು ಉದಯ್ ಕುಮಾರ್ ಶೆಟ್ಟರತ್ತ ಕಾರ್ಕಳ ಮತದಾರನ ಒಲುವು?
ಒಂದು ಕಾಲದಲ್ಲಿ ಕಾಂಗ್ರೆಸ್ ನ ಆಡಂಬೊಲವಾಗಿದ್ದ ಕಾರ್ಕಳ ಕ್ಷೇತ್ರ, ಗೋಪಾಲ ಭಂಡಾರಿಯವರ ನಿಧನದ ಬಳಿಕ ಕಾರ್ಕಳದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಂತೆ, ಜನಾನುರಾಗಿ ನಾಯಕನ ಆಸರೆ ಇಲ್ಲದಂತೆ ಅನಾಥ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೊಸ ಅಭ್ಯರ್ಥಿ, ಉದ್ಯಮಿ, ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಮುನಿಯಾಲು ಉದಯ್ ಶೆಟ್ಟಿ ಅವರ ಎಂಟ್ರಿ ಕಾಂಗ್ರೆಸ್ ಗೆ ಹೊಸ ಜೀವ ನೀಡಿದೆ. ಕಾರ್ಕಳ ಮತದಾರನ ಆಂತರಿಕ ಒಲವು ಉದಯ ಕುಮಾರ್ ಶೆಟ್ಟರತ್ತ ಇದೆ? ಎನ್ನುವ ಪ್ರಶ್ನೆಗೆ ಹೌದು ಎನ್ನುವಂತಿದೆ ಕಾರ್ಕಳದ […]